ಸ್ವಂತ ಮನೆಯಲ್ಲಿ ಮೊಕ್ಕಾಂ ಹೂಡಿದ ಕೃಷ್ಣ ; ಹೊಸ ವಿಳಾಸ ಗಮನಿಸಿ...

ಸ್ವಂತ ಮನೆಯಲ್ಲಿ ಮೊಕ್ಕಾಂ ಹೂಡಿದ ಕೃಷ್ಣ ; ಹೊಸ ವಿಳಾಸ ಗಮನಿಸಿ...
ಅನುಗ್ರಹದಿಂದ ರಾಜಮಹಲ್‌ ವಿಲಾಸ್‌ ಮನೆಗೆ ತೆರಳಿದ ಮಾಜಿ ಮುಖ್ಯಮಂತ್ರಿ

ಬೆಂಗಳೂರು : ಬದಲಾದ ರಾಜಕೀಯ ಸಂದರ್ಭದಲ್ಲಿ ಪ್ರಖರ ರಾಜಕಾರಣದಿಂದ ಹಿಂದೆ ಸರಿದಿರುವ ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ತಮ್ಮ ಅಧಿಕೃತ ನಿವಾಸ ‘ಅನುಗ್ರಹ’ವನ್ನು ತೆರವುಗೊಳಿಸಿದ್ದಾರೆ.

ಅನುಗ್ರಹವನ್ನು ಖಾಲಿ ಮಾಡಿರುವ ಕೃಷ್ಣ ಇದೀಗ ತಮ್ಮ ಸ್ವಂತ ಮನೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ರಾಜಮಹಲ್‌ ವಿಲಾಸ್‌ ಬಡವಾಣೆಯಲ್ಲಿರುವ ಮನೆಯಲ್ಲಿಯೇ ಕೃಷ್ಣ ಇನ್ನುಮುಂದೆ ಲಭ್ಯ. ಕೃಷ್ಣ ಅವರ ಹೊಸಮನೆಯ ವಿಳಾಸ ಇಲ್ಲಿದೆ. ಯಾವುದಕ್ಕೂ ಇರಲಿ ಎಂದು ನಿಮ್ಮ ಗಮನಕ್ಕೆ :

ಎಸ್ಸೆಂ.ಕೃಷ್ಣ , ಮಾಜಿ ಮುಖ್ಯಮಂತ್ರಿಗಳು.
143, 5 ನೇ ಕ್ರಾಸ್‌,
ರಾಜಮಹಲ್‌ ವಿಲಾಸ್‌ ಬಡಾವಣೆ,
ಬೆಂಗಳೂರು - 560 080.
ದೂರವಾಣಿ : (080) 23614000 ಮತ್ತು 23616000.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+