ನಿಮ್ಮ ‘ದಟ್ಸ್‌ ಕನ್ನಡ ಡಾಟ್‌ ಕಾಂ’ನಲ್ಲಿ ಸಿಇಟಿ ಪರೀಕ್ಷೆಯ ಫಲಿತಾಂಶ

ನಿಮ್ಮ ‘ದಟ್ಸ್‌ ಕನ್ನಡ ಡಾಟ್‌ ಕಾಂ’ನಲ್ಲಿ ಸಿಇಟಿ ಪರೀಕ್ಷೆಯ ಫಲಿತಾಂಶ
ಸ್ಥಿರ ದೂರವಾಣಿ ಮತ್ತು ಮೊಬೈಲ್‌ಗಳ ಮೂಲಕ ಫಲಿತಾಂಶ ಪಡೆಯಬಲ್ಲ ವ್ಯವಸ್ಥೆ

ಬೆಂಗಳೂರು: ಮೇ ತಿಂಗಳಿನಲ್ಲಿ ನಡೆದ ವೃತ್ತಿ ಶಿಕ್ಷಣ ಕೋರ್ಸುಗಳ ಪ್ರವೇಶದ ಸಿಇಟಿ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಇಂಜಿನಿಯರಿಂಗ್‌, ಮೆಡಿಕಲ್‌ ಮುಂತಾದ ತಮಗಿಷ್ಟವಾದ ಕ್ಷೇತ್ರದ ಕೋರ್ಸುಗಳನ್ನು ಆಯ್ದುಕೊಳ್ಳಲು ಕಾತರರಾಗಿರುವ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾದುದಕ್ಕೂ ಸಾರ್ಥಕವಾಗಿದೆ.

ಎಸ್‌.ಎಸ್‌.ಎಲ್‌.ಸಿ ಫಲಿತಾಂಶದ ದಿನ, ಫಲಿತಾಂಶ ದೊರಕುವ ಎಲ್ಲ ಅಂತರಜಾಲ ತಾಣಗಳ ವಿಳಾಸಗಳನ್ನು ಎರಡು ದಿನಗಳಿಂದ ಎಲ್ಲಾ ದಿನಪತ್ರಿಕೆಗಳಲ್ಲೂ ಪ್ರಕಟಿಸಿದ್ದಂತೂ ನಿಜವಾಗಿತ್ತು. ಆದರೆ ಸಂಜೆಯಾದರೂ ಅಂತರಜಾಲತಾಣಗಳಲ್ಲಿ ಫಲಿತಾಂಶವೇ ದೊರಕಿರಲಿಲ್ಲ. ಸಿಇಟಿ ಫಲಿತಾಂಶ ಈಗಾಗಲೇ ದಟ್ಸ್‌ ಕನ್ನಡ. ಕಾಂ ಸೇರಿದಂತೆ ಹಲವಾರು ಅಂತರಜಾಲ ತಾಣಗಳಲ್ಲಿ ದೊರಕುತ್ತಿದೆ.

ಅಂತರಜಾಲತಾಣಗಳ ವಿಳಾಸಗಳು ಇಂತಿವೆ:
www.thatskannada.com, www.

ಬೆಂಗಳೂರಿನ ವಿದ್ಯಾರ್ಥಿಗಳು-1255225, ರಾಜ್ಯದ ಇತರ ಪ್ರದೇಶಗಳ ವಿದ್ಯಾರ್ಥಿಗಳು-9580-1255225 ಅಥವಾ 080-1255225 ಸ್ಥಿರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಫಲಿತಾಂಶ ಪಡೆಯಬಹುದು. ಸ್ಪೈಸ್‌ ದೂರವಾಣಿ ಹೊಂದಿರುವವರು ಸಿಇಟ್‌ ಎಂದು ಟೈಪ್‌ ಮಾಡಿ ಒಂದು ಜಾಗ ಬಿಟ್ಟು ನೋಂದಣಿ ಸಂಖ್ಯೆ ಟೈಪ್‌ ಮಾಡಿ, 555ಕ್ಕೆ ಸಂದೇಶ ರವಾನಿಸಿ ಫಲಿತಾಂಶ ಪಡೆಯಬಹುದಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+