ವರ್ಷಾಂತ್ಯದೊಳಗೆ ಭಾರತ ಅಗ್ನಿ
ವರ್ಷಾಂತ್ಯದೊಳಗೆ ಭಾರತ ಅಗ್ನಿ III ಕ್ಷಿಪಣಿ ಪರೀಕ್ಷಿಸಲಿದೆ: ವಿ.ಕೆ. ಅತ್ರೆ
ಪಾಕಿಸ್ಥಾನದಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ
ಅಗ್ನಿ ಐಐಐ ರ ಸಮಗ್ರೀಕರಣ ಸಂಪೂರ್ಣವಾಗಿದೆ. ಇಂತಹ ಅತ್ಯಾಧುನಿಕ ತಾಂತ್ರಿಕತೆ ಹೊಂದಿದ ಕ್ಷಿಪಣಿಯ ಪರೀಕ್ಷೆ ಯಾವಾಗ ನಡೆಯ ಬಹುದು ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ನಾವು ಕೆಲವೇ ತಿಂಗಳಲ್ಲಿ ಪರೀಕ್ಷಿಸಲಿದ್ದೇವೆ. ನಾವು ಸಿದ್ಧವಾಗಿದ್ದು ಸಮಯ ಸಮಿಪಿಸಿದೆ ಎಂದು ಹೇಳಿದರು.
ಮುಂದಿನ ಮೂರು ತಿಂಗಳಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುವುದಿಲ್ಲ. ಆದರೆ ಈ ವರ್ಷದ ಒಳಗಾಗಿ ನಡೆಸುತ್ತೇವೆ ಎಂದು ಜೂನ್4ರ ಶುಕ್ರವಾರ ಪತ್ರಕರ್ತರಿಗೆ ಹೇಳಿದ್ದಾರೆ.
ಪಾಕಿಸ್ಥಾನ ಇಂದು(ಜೂ.4) 1,500 ಕಿಮೀ ಗುರಿ ಹೊಂದಿದ ಕ್ಷಿಪಣಿ ಪರೀಕ್ಷೆ ನಡೆಸಿದೆ. ಪಾಕ್ ಅಧ್ಯಕ್ಷ ಮುಷರಫ್ ಖುದ್ದಾಗಿ ಕ್ಷಿಪಣಿ ಪರೀಕ್ಷೆಯನ್ನು ವೀಕ್ಷಿಸಿದ್ದಾರೆ.
ಮುಖಪುಟ / ವಾರ್ತೆಗಳು












Click it and Unblock the Notifications