ವಾಲ್ಟ್ ಡಿಸ್ನಿಗೆ ಭಾರತದಲ್ಲಿ ಟಿವಿ ಚಾನಲ್‌ಗಳನ್ನು ಆರಂಭಿಸುವ ಬಯಕೆ
ವಾಲ್ಟ್ ಡಿಸ್ನಿಗೆ ಭಾರತದಲ್ಲಿ ಟಿವಿ ಚಾನಲ್‌ಗಳನ್ನು ಆರಂಭಿಸುವ ಬಯಕೆ
ಕಮೂರು ಚಾನಲ್ ಪ್ರಾರಂಭಿಸುವ ಯೋಚನೆ
ಕೇಬಲ್ ಶುಲ್ಕ ಮತ್ತು ಜಾಹೀರಾತುಗಳಿಂದ ಬರುವ ಆದಾಯವನ್ನು ಸೇರಿಸಿ ಈ ಚಾನಲ್‌ಗಳನ್ನು ಪ್ರಾರಂಭಿಸುವ ಆಲೋಚನೆಯನ್ನು ವಾಲ್ಟ್ ಡಿಸ್ನಿ ಸಂಸ್ಥೆ ಹೊಂದಿದೆ ಎಂದು ಯುಎಸ್ ದೂರದರ್ಶನ ಸಂಸ್ಥೆಯ ಹಿರಿಯ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾವು ಭಾರತದಲ್ಲಿ ಹೊಸದಾಗಿ ಮೂರು ಚಾನಲ್‌ಗಳನ್ನು ಪಾರಂಭಿಸಬೇಕೆಂದು ಬಯಸಿದ್ದೇವೆ. ಇನ್ನು 12 ತಿಂಗಳೊಳಗೆ ನಮ್ಮ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ.
ಆದರೆ ನಾವು ಭಾರತದ ಯಾವ ಕಂಪನಿಯ ಜೊತೆ ಸಹಯೋಗ ಮಾಡಿಕೊಳ್ಳಲಿದ್ದೇವೆ ಎಂಬುದನ್ನು ಈಗ ಹೇಳಲಾಗದು ಎಂದು ವಾಲ್ಟ್ ಡಿಸ್ನಿ ಟೆಲಿವಿಷನ್ ಇಂಟರ್‌ನ್ಯಾಷನಲ್‌ನ ಡೆವಿಡ್ ಹಲ್ಬರ್ಟ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications