ಸರ್ಕಾರ ರಚನೆಗೆ ಧರ್ಮಸಿಂಗ್ ಹಕ್ಕು ಮಂಡನೆ, ಮಧ್ಯಾಹ್ನ ಪ್ರಮಾಣ
ಸರ್ಕಾರ ರಚನೆಗೆ ಧರ್ಮಸಿಂಗ್ ಹಕ್ಕು ಮಂಡನೆ, ಮಧ್ಯಾಹ್ನ ಪ್ರಮಾಣ
ಮಂತ್ರಿಮಂಡಲ ರಚನೆ ಇನ್ನೆರಡು ದಿನಗಳಲ್ಲಿ ...
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಧರ್ಮಸಿಂಗ್ ಅವರು ಶುಕ್ರವಾರ ಮಧ್ಯಾಹ್ನ 1.15 ರಿಂದ 1.30ರ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸುವರು. ಉಪ ಮಖ್ಯಮಂತ್ರಿಯಾಗಿ ಜೆಡಿಎಸ್‌ನ ಸಿದ್ಧರಾಮಯ್ಯ ಪ್ರಮಾಣ ವಚನ ಸ್ವೀಕರಿಸುವರು ಎಂದು ಮೂಲಗಳು ತಿಳಿಸಿವೆ.
ಧರ್ಮಸಿಂಗ್ ಹಾಗೂ ಸಿದ್ಧರಾಮಯ್ಯ ಮಾತ್ರ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು , ಮಂತ್ರಿಮಂಡಲದ ರಚನೆ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications