ಮೇ 23 ಪಿಯುಸಿ ಫಲಿತಾಂಶ,
ಮೇ 23 ಪಿಯುಸಿ ಫಲಿತಾಂಶ, thatskannada.comನಲ್ಲಿ ಪ್ರಕಟ
ಫಲಿತಾಂಶ ಪ್ರಕಟಣೆಯ ಅಂತಿಮ ಸಿದ್ಧತೆಯಲ್ಲಿ ಪಿಯುಸಿ ಬೋರ್ಡ್
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮೇ 13ರಂದೇ ಮುಗಿದಿದ್ದು , ಫಲಿತಾಂಶ ಪ್ರಕಟಣೆಯ ಅಂತಿಮ ಕ್ಷಣದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮೇ 23ರಂದು ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಫಲಿತಾಂಶವನ್ನು ಏಕ ಕಾಲದಲ್ಲಿ ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕ ಡಿ.ಎನ್.ನಾಯಕ್ ತಿಳಿಸಿದ್ದಾರೆ.
ಇಂಟರ್ನೆಟ್‌ನಲ್ಲೂ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ಯಶಸ್ವಿಯಾಗಿ ನೀಡಿದ್ದ ದಟ್ಸ್‌ಕನ್ನಡ.ಕಾಂ ಬಳಗ ಪಿಯುಸಿ ಫಲಿತಾಂಶವನ್ನೂ ಪ್ರಕಟಿಸಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications