ಮುಂಬಯಿ ಮಹಾನಗರದಲ್ಲಿ ವಿದ್ಯುತ್ ಸ್ಥಗಿತ : ಜನಜೀವನ ಅಸ್ತವ್ಯಸ್ತ
ಮುಂಬಯಿ ಮಹಾನಗರದಲ್ಲಿ ವಿದ್ಯುತ್ ಸ್ಥಗಿತ : ಜನಜೀವನ ಅಸ್ತವ್ಯಸ್ತ
ಸ್ಥಗಿತಗೊಂಡ ರೈಲು ಸಂಚಾರ
ಮುಂಬಯಿ ಮಹಾನಗರಕ್ಕೆ 1300 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಟಾಟಾ ಪವರ್ ಲಿಮಿಟೆಡ್‌ನಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದ ಸುಮಾರು 9:15ರ ರಾತ್ರಿಯಲ್ಲಿ ವಿದ್ಯುತ್‌ನಿಲುಗಡೆಯಾಗಿದೆ. ಬೆಸ್ಟ್ ಮತ್ತು ರಿಲಾಯನ್ಸ್ ಎನರ್ಜಿ ಲಿಮಿಟೆಡ್ ಕಂಪೆನಿಗಳು ನಗರದ ವಿದ್ಯುತ್ ವಿತರಕರು.
ನಗರದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ವಿದ್ಯುತ್ ನಿಲುಗಡೆಗೊಂಡಿತ್ತು. ಪೂರ್ವ ಮುಂಬಯಿಯ ಕೆಲವೆಡೆ ಮಾತ್ರ ವಿದ್ಯುತ್ ಸ್ಥಗಿತಗೊಂಡಿತ್ತು.
ಮುಖಪುಟ / ವಾರ್ತೆಗಳು












Click it and Unblock the Notifications