ನವದೆಹಲಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ರಾಷ್ಟ್ರಪತಿ ಕಲಾಂ
ನವದೆಹಲಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ರಾಷ್ಟ್ರಪತಿ ಕಲಾಂ
ಮತದಾನಕ್ಕೆ ಕರೆ ನೀಡಿದ ಮೊದಲ ರಾಷ್ಟ್ರಪತಿ
ಮತದಾನ ಮಾಡಲು ಸಂತಸವಾಗುತ್ತದೆ. ಹೊಸ ತಂತ್ರಜ್ಞಾನ ವ್ಯವಸ್ಥೆ ಅದ್ಭುತ ಎಂದು ಮತದಾನ ಮಾಡಿದ ಬಳಿಕ ಕಲಾಂ ಹೇಳಿದರು. ದೇಶಕ್ಕೆ ಮತದಾನ ಮಾಡಲು ಕರೆ ನೀಡಿದ ಪ್ರಥಮ ರಾಷ್ಟ್ರಪತಿಗಳು ಇವರಾಗಿದ್ದಾರೆ.
ಭಾರತದ ರಾಷ್ಟ್ರಪತಿಗಳು ಈ ಹಿಂದೆ ಮತದಾನ ಮಾಡುತ್ತಿರಲಿಲ್ಲ. ಮೊದಲ ಬಾರಿಗೆ ಮತಗಟ್ಟೆಯಲ್ಲಿ ಸರದಿ ನಿಂತು ಮತ ಚಲಾಯಿಸುವ ಮೂಲಕ ಹಿಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣ್ ಈ ಸಂಪ್ರದಾಯವನ್ನು ಮುರಿದಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications