ಮತದಾನೋತ್ತರ ಸಮೀಕ್ಷೆ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಕುಸಿತ
ಮತದಾನೋತ್ತರ ಸಮೀಕ್ಷೆ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಕುಸಿತ
ತ್ರಿಶಂಕು ಲೋಕಸಭೆ ಭೀತಿಯಲ್ಲಿ ಮಂಕಾದ ಷೇರು ಮಾರುಕಟ್ಟೆ
ಪ್ರತಿ ಚುನಾವಣೆಯಲ್ಲಿಯೂ ಏರುಪೇರಾಗುವ ಷೇರು ಮಾರುಕಟ್ಟೆ ಸೂಚ್ಯಂಕವು ಈ ಬಾರಿ ಚುನಾವಣಾ ಪ್ರಕ್ರಿಯೆ ಆರಂಭವಾದರೂ ಸಮಾನಾಂತರವಾಗಿತ್ತು. ಇಂದು ಕಡಿಮೆ ಸೂಚ್ಯಂಕ 5868.33 ಪ್ರಾರಂಭವಾದ ಮಾರುಕಟ್ಟೆ 5759.14ರಲ್ಲಿ ಕೊನೆಗೊಂಡಿದೆ. ನಿನ್ನೆ ರಾತ್ರಿ ಕೊನೆಗೊಳ್ಳುವಾಗ ಸೆನ್‌ಸೆಕ್ಸ್ 5925.28 ಆಗಿತ್ತು.
ಏಪ್ರಿಲ್ 26ರ ಎರಡನೇ ಹಂತದ ಚುನಾವಣೆಯ ನಂತರ ನಡೆದ ವಿವಿಧ ಮತಗಟ್ಟೆ ಸಮೀಕ್ಷೆಗಳು ತ್ರಿಶಂಕು ಲೋಕಸಭೆ ಭವಿಷ್ಯ ನುಡಿದಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications