ಅರುಂಧತಿ: ಪ್ರಶಸ್ತಿ ಮತ್ತು ರಾಜಕೀಯ
ಅರುಂಧತಿ: ಪ್ರಶಸ್ತಿ ಮತ್ತು ರಾಜಕೀಯ
ಪ್ರಶಸ್ತಿ ಪುರಸ್ಕಾರಗಳ ಮಾನದಂಡದ ಕುರಿತು ಆಗಾಗ ಅಪರಸ್ವರಗಳು ಏಳುತ್ತಲೇ ಇರುತ್ತವೆ. ಅಂತರರಾಷ್ಟ್ರೀಯ ಪ್ರಶಸ್ತಿಗಳ ಮಟ್ಟಿಗಂತೂ ಈ ಅಪಸ್ವರ ಇನ್ನೂ ಹೆಚ್ಚು ಗಟ್ಟಿಯಾಗಿರುತ್ತದೆ. ಅನೇಕ ಸ್ಥಳೀಯ ಪ್ರತಿಭೆಗಳು ಮೂಲೆಯಲ್ಲೇ ಮುದಿಯಾಗುತ್ತಿದ್ದರೂ, ಚಿಗುರು ಪ್ರತಿಭೆಗಳು ಪ್ರಶಸ್ತಿ -ಪ್ರಚಾರದ ಬೆಳಕಲ್ಲಿ ಮಿಂಚುತ್ತಿರುತ್ತಾರೆ. ಇದು ಹೇಗೆ ? ಉತ್ತರ ಗೊತ್ತಿಲ್ಲ ; ಇಂಥದ್ದೇ ಪ್ರಶ್ನೆ ಇಲ್ಲಿದೆ.
ಮುಖಪುಟ / ವಾಟ್ಸ್ ಹಾಟ್












Click it and Unblock the Notifications