ರಾಜ್ಯದಿ ಶೇ.55 ಮತದಾನ: ಆದಿಅಂತ್ಯದಿ ಚಿಕ್ಕಬಳ್ಳಾಪುರ-ಬಿಜಾಪುರ

ರಾಜ್ಯದಿ ಶೇ.55 ಮತದಾನ: ಆದಿಅಂತ್ಯದಿ ಚಿಕ್ಕಬಳ್ಳಾಪುರ-ಬಿಜಾಪುರ
ಬೆಂಗಳೂರು ಉತ್ತರ-ದಕ್ಷಿಣದಲ್ಲಿ ಶೇ.52ರಷ್ಟು ಮತದಾನ

ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 54.8ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ಶೇ.63ರಷ್ಟು , ಬಿಜಾಪುರ ಹಾಗೂ ಬಾಗಲಕೋಟೆಯಲ್ಲಿ ಕನಿಷ್ಠ ಶೇ.45ರಷ್ಟು ಮತದಾನ ನಡೆದಿದೆ. ಮತದಾನದ ಪ್ರಮಾಣ ಕೆಳಗಿನಂತಿದೆ.

ಮತಕ್ಷೇತ್ರ ಮತದಾನ ಪ್ರಮಾಣ
(ಶೇಕಡಾವಾರು)
ಗುಲ್ಬರ್ಗ 52
ಬೀದರ್‌ 54
ರಾಯಚೂರು 55
ಕೊಪ್ಪಳ 60
ಬಳ್ಳಾರಿ 55
ದಾವಣಗೆರೆ 55
ಚಿತ್ರದುರ್ಗ 59
ತುಮಕೂರು 60
ಚಿಕ್ಕಬಳ್ಳಾಪುರ 63
ಕೋಲಾರ 60
ಕನಕಪುರ 55
ಬೆಂಗಳೂರು ಉತ್ತರ 52
ಬೆಂಗಳೂರು ದಕ್ಷಿಣ 52
ಬಾಗಲಕೋಟೆ 45
ಬಿಜಾಪುರ 45

ರಾಜ್ಯದ 15 ಲೋಕಸಭೆ ಹಾಗೂ 120 ವಿಧಾನಸಭಾ ಕ್ಷೇತ್ರಗಳಿಗೆ ಏ.20ರಂದು ಮತದಾನ ನಡೆದಿತ್ತು .

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+