ಹನೂರಲ್ಲಿ ಜಾ.ದಳದ ಪರಿಮಳಾ ನಾಗಪ್ಪನವರಿಗೆ ಬಿಜೆಪಿ ಬೆಂಬಲ
ಹನೂರಲ್ಲಿ ಜಾ.ದಳದ ಪರಿಮಳಾ ನಾಗಪ್ಪನವರಿಗೆ ಬಿಜೆಪಿ ಬೆಂಬಲ
ಹದಿನಾರು ವಿಧಾನಸಭಾ ಕ್ಷೇತ್ರಗಳ ಹುರಿಯಾಳುಗಳ ಪಟ್ಟಿ ಬಿಡುಗಡೆ
ಪರಿಮಳಾ ನಾಗಪ್ಪನವರ ಪತಿ ಮಾಜಿ ಸಚಿವ ಎಚ್.ನಾಗಪ್ಪ , ನರಹಂತಕ ವೀರಪ್ಪನ್ ಸೆರೆಯಲ್ಲಿ ಹತ್ಯೆಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಪರಿಮಳಾ ನಾಗಪ್ಪನವರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಬಿಜೆಪಿ ಸ್ಪರ್ಧೆಯಿಂದ ಹೊರಗುಳಿದಿದೆ.
16 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಮಂಗಳವಾರ (ಏ.6) ಪ್ರಕಟಿಸಿತು. ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ವಕ್ತಾರ ಸುರೇಶ್‌ಕುಮಾರ್, ಹನೂರು ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದರು.
ಪಟ್ಟಿ ಇಂತಿದೆ :
Nagarajappa (Keregodu),
Manjunath (Pandavapura),
M.S. Ravishankar (Chamarajanagar),
M. Appanna (Chamundeshwari),
Marilingaiah (Hunsur),
Sa. Ra. Mahesh (K.R. Nagar),
Ganesh (Periyapatna),
A.S. Basavaraj (Arsikere),
Dodde Gowda (Holenarsipur),
Machheri Kariyappa (Kadur),
Gangadhar Bhat (Karwar),
V.S. Patil (Haliyal),
Suresh Marihala (Kittur)
Rajendra Patil (Sankeshwar)
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications