ವಿಧಾನಸಭೆ ಚುನಾವಣೆ: ಇಲ್ಲಿದೆ ಕಾಂಗ್ರೆಸ್ ಹುರಿಯಾಳುಗಳ ಪಟ್ಟಿ
ವಿಧಾನಸಭೆ ಚುನಾವಣೆ: ಇಲ್ಲಿದೆ ಕಾಂಗ್ರೆಸ್ ಹುರಿಯಾಳುಗಳ ಪಟ್ಟಿ
ಇಬ್ಬರು ಸಚಿವರು, ಎಂಟು ಶಾಸಕರಿಗೆ ಟಿಕೆಟ್ ನಿರಾಕರಣೆ
ಮಾಜಿ ಸಚಿವ ರೋಷನ್‌ಬೇಗ್ ಸೇರಿದಂತೆ ಬಹುತೇಕ ಸಚಿವರು ಹಾಗೂ ಹಾಲಿ ಶಾಸಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು , ಪಕ್ಷಾಂತರಿಗಳಿಗೂ ಟಿಕೆಟ್ ನೀಡಲಾಗಿದೆ. ಆದರೆ ನಾಲ್ವರು ಸಚಿವರು ಹಾಗೂ ಹಾಗೂ ಎಂಟು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಟಿಕೆಟ್ ವಂಚಿತರು :
ಕೆ.ಎಚ್.ರಂಗನಾಥ್- ಹಿರಿಯೂರು, ಎಂ.ವೈ.ಘೋರ್ಪಡೆ- ಸಂಡೂರು, ಜೆ.ಅಲೆಗ್ಸಾಂಡರ್- ಭಾರತೀನಗರ, ಬಾಬುರಾವ್ ಚವ್ಹಾಣ್- ಶಹಾಪುರ, ಬಸವಂತ ರೆಡ್ಡಿ ಮೋತಕಪಲ್ಲಿ- ಸೇಡಂ, ಶಿವಶರಣಪ್ಪ ಗೌಡ ಪಾಟೀಲ್-ಯಲಬುರ್ಗಾ, ಜಯಲಕ್ಷ್ಮಿ ಗುಜ್ಜಲ್- ಹೊಸಪೇಟೆ, ಪಿ.ಎಂ.ರಂಗನಾಥ್- ಶಿರಾ, ಕೆ.ವಿ. ಅನುಸೂಯಮ್ಮ- ಚಿಕ್ಕಬಳ್ಳಾಪುರ. ಮುನಿಸ್ವಾಮಿ-ಶಾಂತಿನಗರ, ಎನ್.ವೀರಣ್ಣಗೌಡ- ಗುಬ್ಬಿ ಹಾಗೂ ವೆಂಕಟೇಶಪ್ಪ- ಬೇತಮಂಗಲ.
ಕೆ.ಎಚ್.ರಂಗನಾಥ್ ಹಾಗೂ ಎಂ.ವೈ.ಘೋರ್ಪಡೆ ಅವರು ರಾಜಕೀಯ ನಿವೃತ್ತಿ ಹೊಂದಲು ಒಲವು ವ್ಯಕ್ತಪಡಿಸಿದ್ದರಿಂದಾಗಿ ಅವರಿಗೆ ಟಿಕೆಟ್ ನೀಡಲಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ :
ಬಳ್ಳಾರಿ- ಕೆ.ಸಿ.ಕೊಂಡಯ್ಯ, ಬಿಜಾಪುರ- ಬಿ.ಎಸ್.ಮನಗೋಳಿ, ಬೀದರ್- ನಾರಾಯಣ ಸೂರ್ಯವಂಶಿ, ಹಾಸನ- ಎಚ್.ಸಿ.ಶ್ರೀಕಂಠಯ್ಯ, ಕನಕಪುರ- ಪತ್ರಕರ್ತೆ ತೇಜಸ್ವಿನಿ ಶ್ರೀ ರಮೇಶ್, ಬೆಂಗಳೂರು ಉತ್ತರ- ಸಿ.ಕೆ.ಜಾಫರ್ ಷರೀಫ್.
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ :
Gurupadappa Nagamarapalli (Aurad), Eshwar Khandre (Bhalki), Dasarath Doddi (Hulsoor), Rafath Mateen (Bidar), Rajashekar B. Patil (Humnabad), Muley Maruthi Rao (Basavakalyan);
Kailash Nath Patil (Chincholi), Ramakrishna G. (Kamalapur), Subhash Guttedar (Aland), QamarulIslam (Gulbarga), Ramu B. Chavan (Shahabad), Mallikayya V. Guttedar (Afzalpur), Baburao B. Chinchansur (Chittapur), Sharan Prakash Patil (Sedam), N. Dharam Singh (Jewargi), Mallikarjun Kharge (Gurmitkal), A.B. Maalakaraddy (Yadgir), Shivshekarappa Gouda Shirwal (Shahpur).
Raja Venkatappa Naik (Shorapur), Akkarki Yallappa Rangappa (Deodurga), Syed Yasin (Raichur), Raja Amareshwara Naik (Kalmala), N.S. Bose Raju (Manvi), Basavaraj Patil Anwari (Lingsugur), Hampangouda Badarli (Sindhanur), Hasan Sab N. Dotihal (Kustagi), Basavaraj Rayareddy (Yelburga), M. Mallikarjuna Nagappa (Kanakagiri), Srirangadevarayalu (Gangavathi), Basavaraj K. Hathnal (Koppal), M. Shankara Reddy (Siruguppa), Allum Veerabhadrappa (Kurugodu), M. Divakar Babu (Bellary), G.K. Hanumanthappa (Hospet), Venkat Rao Y. Ghorpade (Sandur), Siraj Sheikh (Kudligi).
Bhagirathi Marula Siddanagouda (Kottur), V.B. Halappa Nandihalli (Hadagalli), Y. Nagappa (Harihar), Shyamanur Shivashankarappa (Davangere), Parameshwar Naik (Harpanahalli);
R.S. Shekarappa (Mayakonda), M. Chandrappa (Bharamasagar), G.H. Thippa Reddy (Chitradurga), G.H. Ashwath Reddy (Jagalur), N.Y. Gopala Krishna (Molakalmuru), R.D. Sudhakar (Challakere), G.S. Manjunath (Hiriyur), A.V. Umapathi (Holalkere), B.G. Govindappa (Hosadurga); C. Venkataramanappa (Pavagada), Srinivasaiah (Sira), T.B. Jayachandra (Kallambela), R. Narayana (Bellavi), G. Parameshwar (Madhugiri), M. Rangaswamy (Koratagere), S. Shafi Ahmed (Tumkur), Muddahanume Gowda (Kunigal), B.B. Ramaswamy Gowda (Huliyurudurga), Paramashivaiah (Gubbi), Jaggesh (Turuvekere), Kalappa Shadakshari (Tiptur), N. Krishnaiah (Chikkanayakanahalli).
Shivashankar Reddy (Gowribidanur), S.M. Muniyappa (Chickballapur), V. Muniyappa (Siddlaghatta), N. Sampangi (Bagepalli), M.C. Sudhakar (Chintamani), M.V. Venkatappa (Mulbagal), D. Jayapal (KGF), K. Srinivasa Gowda (Kolar), Krishna Byre Gowda (Vemgal), A. Nagaraju (Malur), Ramachandra (Bethamangala), M.R. Seetharam (Malleswaram), N.L. Narendra Babu (Rajajinagar), Dinesh Gundu Rao (Gandhinagar), T.V. Maruthi (Chickpet), R.V. Devaraj (Chamarajpet), Ramalinga Reddy (Jayanagar), M. Muniswamy (Shanthinagar), N.A Harris (Shivajinagar), J. Alexander (Bharathinagar), R. Roshan Baig (Jayamahal), K. Chandrashekar (Basavangudi), B. Prasanna Kumar (Yelahanka), A. Krishnappa (Varthur);
D.K. Shivakumar (Sathanur), Narayana Gowda (Kanakapura), S.T. Somashekar (Uttarahalli), C.P. Yogeshwar (Channapatna), C.M. Lingappa (Ramanagaram), H.M. Revanna (Magadi), Anjana Murthy (Nelamangala), J. Narasimha Swamy (Doddaballapur), Muninarasimhaiah (Devanahalli), M.T.B. Nagaraja (Hoskote), B. Shivanna (Anekal), P.M. Narendra Swamy (Malavalli).
Vadnal Rajanna (Channagiri), D.G. Shanthegowda (Honnalli), Siddalinganagouda Patil (Mundargi), Gurupadappa Sangangouda Patil (Ron), Kaluti Ramappa Melappa (Jamkhandi), Jagadish Thimmanagouda Patil (Bilagi), Ramappa Balappa Thimmapur (Mudhol), Ajay Kumar Sarnaik (Bagalkot), Balappa Bheemappa Chimmanakatti (Badami), Nanjayyanamath Shankarayya Gadigeyya (Guledgud), S. Kashappanavar Gowramma (Hungund), Channabasavaraj S. Nadagouda (Muddebihal), Basanagouda Patil (Huvina Hippargi), M.B. Patil (Tikota), M.L. Ustad (Bijapur), H.R. Algur (Balloli), B.G. Patil (Indi), Sharanappa Sunagar Tippanna (Sindagi) and Shivananda Patil (Basavanabagewadi).
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications