ಬೆಂಗಳೂರಲ್ಲಿ ಸರ್ ಸಿ.ವಿ.ರಾಮನ್ ನೊಬೆಲ್ ಪದಕ ಸುಭದ್ರ
ಬೆಂಗಳೂರಲ್ಲಿ ಸರ್ ಸಿ.ವಿ.ರಾಮನ್ ನೊಬೆಲ್ ಪದಕ ಸುಭದ್ರ
ವಿಶ್ವಕವಿ ರವೀಂದ್ರರ ನೊಬೆಲ್ ಪ್ರಶಸ್ತಿ ಪದಕ ಕಳವಾಗಿರುವುದೇನೋ ಸರಿ. ಆದರೆ ಪ್ರಖ್ಯಾತ ವಿಜ್ಞಾನಿ ಡಾ.ಸಿ.ವಿ. ರಾಮನ್ ಗಳಿಸಿದ ನೊಬೆಲ್ ಪಾರಿತೋಷಕವಂತೂ ನಗರದ ರಾಮನ್ ಸಂಶೋಧನಾ ಸಂಸ್ಥೆಯ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿದೆ.
ಮುಖಪುಟ / ವಾಟ್ಸ್ ಹಾಟ್












Click it and Unblock the Notifications