ಶಾಲಾ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳು : ಕ್ಷೌರಿಕನಾದ ಶಿಕ್ಷಕ
ಶಾಲಾ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳು : ಕ್ಷೌರಿಕನಾದ ಶಿಕ್ಷಕ
ತುಂಟ ಮಕ್ಕಳ ಕೂದಲು ಕತ್ತರಿಸಿದ ಮೇಸ್ಟ್ರು
ಇಲ್ಲಿಯ ಸೈಂಟ್ ಸೋಲ್ಜರ್ಸ್ ಇಂಟರ್ ನ್ಯಾಷನಲ್ ಶಾಲೆಯ ಹತ್ತನೆ ತರಗತಿಯ ಈ ವಿದ್ಯಾರ್ಥಿಗಳು ಶಾಲೆಯ ನಿಯಮಾವಳಿ ಉಲ್ಲಂಘಿಸಿ ಕೂದಲು ಉದ್ದವಾಗಿ ಬೆಳೆಸಿದ್ದರು. ಅದಕ್ಕಾಗಿ ಪ್ರಾಂಶುಪಾಲರ ಆದೇಶದಂತೆ ಈ ಮಕ್ಕಳ ತಲೆ ಕೂದಲು ತುಂಡರಿಸಿದೆ ಎಂದು ದೈಹಿಕ ಶಿಕ್ಷಕ ಹೇಳಿದ್ದಾರೆ.
ಶಾಲಾ ಪ್ರಾಂಶುಪಾಲ ಸುರೇಶ್ ಚೌದರಿ ಹೇಳುವಂತೆ ಕೂದಲು ಕತ್ತರಿಸಿರುವುದು ತಪ್ಪು, ಆದರೆ ಮಕ್ಕಳು ಶಾಲಾ ಆದೇಶ ಪಾಲಿಸದಿದ್ದಾಗ ಹಾಗೆ ಮಾಡದೆ ಉಪಾಯವಿರಲಿಲ್ಲ ಎಂದು ನುಡಿದರು. ದೂರು ನೀಡಿದ ವಿದ್ಯಾರ್ಥಿಗಳು ಮಾಧ್ಯಮ ಮಂದಿಗೆ ಮಾತನಾಡಿಸಲು ಸಿಗಲಿಲ್ಲ. ಆದು ಸೈಂಟ್ ಸೋಲ್ಜರ್ಸ್ ಇಂಟರ್ ನ್ಯಾಷನಲ್ ಶಾಲೆ ಎಂದು ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲವೇ. ಉಳಿದಿರುವ ಪ್ರಶ್ನೆ ಎಂದರೆ ಕೂದಲು ಬಿಡಲು ಇವರಿಗೆ ಮಾದರಿ ಆದವನ್ಯಾರು? ಇಲ್ಲ , ಹರಕೆ ಹೇಳಿಕೊಂಡಿದ್ದರೇ ಎಂದು ಕೇಳಲು ವಿದ್ಯಾರ್ಥಿಗಳೇ ಸಿಕ್ಕಿಲ್ಲ. ಕೂದಲು ಕಳಕೊಂಡ ವಿದ್ಯಾರ್ಥಿಗಳಿಗೆ ಅಗಲುವಿಕೆಯ ವೇದನೆಯಾದರೆ, ಶಿಕ್ಷಕರು ಕ್ಷೌರ್ಯ (ಕ್ಷೌರ+ಶೌರ್ಯ ) ದಿಂದ ಬೀಗುತ್ತಿರಬಹುದು ಎಂದು ನಂಬಬಹುದೇ?
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications