ಬಿಎಸ್‌ಎನ್‌ಎಲ್‌ನಿಂದ 70 ಮತ್ತು 150 ರು. ಪ್ರಿಪೇಯ್ಡ್ ಕಾರ್ಡ್
ಬಿಎಸ್‌ಎನ್‌ಎಲ್‌ನಿಂದ 70 ಮತ್ತು 150 ರು. ಪ್ರಿಪೇಯ್ಡ್ ಕಾರ್ಡ್
ಮಾರ್ಚ್‌ವರೆಗೆ ಸ್ಥಿರ ದೂರವಾಣಿ ಸಂಪರ್ಕಕ್ಕೆ ಸಂಪರ್ಕ ಶುಲ್ಕ ವಿನಾಯಿತಿ
70 ರುಪಾಯಿ ಪೂರ್ವ ಪಾವತಿ ಕಾರ್ಡ್ ಪಡೆದವರು 38 ರುಪಾಯಿಯ ಟಾಕ್‌ಟೈಮ್ ಸೌಲಭ್ಯ ಹೊಂದಲಿದ್ದು , ಈ ಕಾರ್ಡ್‌ನ ಅವಧಿ 7 ದಿನಗಳು ಮಾತ್ರ. 150 ರುಪಾಯಿನ ಕಾರ್ಡ್‌ನ ಅವಧಿ 15 ದಿನಗಳಾಗಿದ್ದು , ಈ ಕಾರ್ಡ್‌ನ ಗ್ರಾಹಕರು 85 ರುಪಾಯಿ ಟಾಕ್‌ಟೈಂ ಸೌಲಭ್ಯ ಹೊಂದಲಿದ್ದಾರೆ ಎಂದು ಬಿಎಸ್‌ಎನ್‌ಎಲ್‌ನ ಹಿರಿಯ ಅಧಿಕಾರಿ ಎಂ.ಸಿ.ಕಲ್ಕುರಾ ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್ ತನ್ನ ದೂರವಾಣಿ ಸೇವೆಗಳಲ್ಲಿ ಎರಡು ಮುಖ್ಯ ಸೌಲಭ್ಯಗಳನ್ನು ಒದಗಿಸಿದೆ. ಅವುಗಳೆಂದರೆ-
- ಫೆ.1ರಿಂದಲೇ ಜಾರಿಯಾಗಿರುವಂತೆ ಎಸ್‌ಎಂಎಸ್ ಸಂದೇಶಗಳ ದರವನ್ನು 60 ಪೈಸೆಯಿಂದ 40 ಪೈಸೆಗೆ ಇಳಿಕೆ.
- 2004ರ ಮಾರ್ಚ್‌ವರೆಗೆ ಹೊಸ ಸ್ಥಿರ ದೂರವಾಣಿ ಸಂಪರ್ಕವನ್ನು ಪಡೆಯಲು ಬಯಸುವವರಿಗೆ ಸಂಪರ್ಕ ಶುಲ್ಕದಿಂದ ವಿನಾಯಿತಿ.
ಮುಖಪುಟ / ವಾರ್ತೆಗಳು












Click it and Unblock the Notifications