ಹಕ್ಕಿಜ್ವರ: ಪ್ರಾಣಿಪಕ್ಷಿ ಮತ್ತು ಅವುಗಳ ಉತ್ಪನ್ನಗಳ ಆಮದು ನಿಷೇಧ
ಹಕ್ಕಿಜ್ವರ: ಪ್ರಾಣಿಪಕ್ಷಿ ಮತ್ತು ಅವುಗಳ ಉತ್ಪನ್ನಗಳ ಆಮದು ನಿಷೇಧ
ಆರು ತಿಂಗಳ ಕಾಲದ ನಿಷೇಧ ಜ.29ರಿಂದಲೇ ಜಾರಿಗೆ
ಕೊರಿಯಾ, ವಿಯೆಟ್ನಾಂ, ಥೈಲ್ಯಾಂಡ್, ಕಾಂಬೋಡಿಯ, ಪಾಕಿಸ್ತಾನ ಮತ್ತು ಜಪಾನ್ ದೇಶಗಳಿಂದ- ಅಡುಗೆ ಉತ್ಪನ್ನಗಳು ಮತ್ತು ವನ್ಯ ಪಕ್ಷಿಗಳು, ಟರ್ಕಿ ಕೋಳಿಗಳು, ಮೊಟ್ಟೆಗಳು, ಹಕ್ಕಿಗಳ ತುಪ್ಪಳ, ಪ್ರಾಣಿಗಳ ತಾಜಾ ಮಾಂಸಗಳ ಆಮದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಈ ನಿಷೇಧವು ಆರು ತಿಂಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಕ್ಕಿಗಳ ಉತ್ಪನ್ನಗಳಿಂದ ಬರುವ ಯಾವುದೇ ಜೈವಿಕ ಪದಾರ್ಥಗಳು ಮತ್ತು ಜೈವಿಕ ಸಂಬಂಧಿ ಉತ್ಪನ್ನಗಳ ಆಮದನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕೇಂದ್ರದ ವರದಿ ಸೂಚಿಸಿದೆ.
(ಪಿಟಿಐ)
ವಾರ್ತಾ ಸಂಚಯ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಹಕ್ಕಿ’ಜ್ವರ ಶೋಧನಾ ಜಾಲ !
ಜ್ವರದಂತೆ ವ್ಯಾಪಿಸುತ್ತಿರುವ ಮಾರಕ ‘ಹಕ್ಕಿಜ್ವರ’ : ಥಾಯ್ಲೆಂಡ್ ತತ್ತರ
ಮುಖಪುಟ / ವಾರ್ತೆಗಳು












Click it and Unblock the Notifications