ಬೆಂಗಳೂರಿನಲ್ಲಿ ಫೆ.8 ರಂದು ಬ್ರಿಯಾನ್‌ ಆಡಮ್ಸ್‌ ಸಂಗೀತ ಸಂಜೆ

ಬೆಂಗಳೂರಿನಲ್ಲಿ ಫೆ.8 ರಂದು ಬ್ರಿಯಾನ್‌ ಆಡಮ್ಸ್‌ ಸಂಗೀತ ಸಂಜೆ
ಸಂಗೀತ ರಸಸಂಜೆಯ ಟಿಕೆಟ್‌ ಮಾರಾಟ ಆರಂಭವಾಗಿದೆ.

ಬೆಂಗಳೂರು : ಖ್ಯಾತ ಸಂಗೀತಗಾರ ಬ್ರಿಯಾನ್‌ ಆಡಮ್ಸ್‌ ಮತ್ತೆ ಬೆಂಗಳೂರಿಗೆ ಬರುತ್ತಿದ್ದಾರೆ. ಅಭಿಮಾನಿಗಳಿಗೆಲ್ಲ ಮತ್ತೊಮ್ಮೆ ಸಂಗೀತದ ರಸದೌತಣ.

ಫೆಬ್ರವರಿ 8 ರಂದು ಬ್ರಿಯನ್‌ ಆಡಮ್ಸ್‌ ಅವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು , ಈ ಕಾರ್ಯಕ್ರಮದ ಟಿಕೆಟ್‌ ಮಾರಾಟ ಈಗಾಗಲೇ ಪ್ರಾರಂಭವಾಗಿದೆ. ನಗರದ ಹಲವೆಡೆ ಟಿಕೆಟ್‌ಗಳು ದೊರೆಯಲಿವೆ. ಬೆಲೆ-. 400 ಮತ್ತು 600 ರುಪಾಯಿ. ಟಿಕೆಟ್‌ಗಳನ್ನು ದೂರವಾಣಿ ಮೂಲಕ ಮುಂಗಡವಾಗಿ ಬುಕ್‌ ಮಾಡಬಹುದು.

ಟಿಕೆಟ್‌ಗಾಗಿ ಸಂಪರ್ಕಿಸಬೇಕಾದ ವಿಳಾಸ :

ಪ್ಲೇನೆಟ್‌ ಎಂ, ಬ್ರಿಗೇಡ್‌ ರಸೆ ್ತ(5580087), ಜಯನಗರ (6340101), ನಾಟ್‌ ಜಸ್ಟ್‌ ವೈನ್‌ ಅಂಡ್‌ ಚೀಸ್‌, ಬ್ರಿಗೇಡ್‌ ರಸ್ತೆ (2126796), ದೇವರ್‌ ವೈನ್‌ ಸ್ಟೋರ್‌, ಸೇಂಟ್‌ ಮಾರ್ಕ್ಸ್‌ ರಸ್ತೆ(2214945), ಶೋ ಆಫ್‌, ಜಯನಗರ (6646350), ಇವೆಂಟ್‌ ಫೊಟೋಸ್‌, ಏರ್‌ ಪೋರ್ಟ್‌ ರಸ್ತೆ (5267101), ಮತ್ತು ಬೆಂಗಳೂರು, ಮಂಗಳೂರು, ಮಣಿಪಾಲ, ಮತ್ತು ಮೈಸೂರಿನ ಎಲ್ಲ ಕೆಫೆ ಕಾಫಿ ಔಟ್‌ಲೆಟ್‌ಗಳಲ್ಲೂ ಟಿಕೆಟ್‌ಗಳು ದೊರೆಯುತ್ತವೆ.
ಕ್ಲಿಕ್ಕಿಸಿ- www.dnanetworks.com

ಕಾರ್ಯಕ್ರಮದಲ್ಲಿ ಬ್ರಿಯನ್‌ ಆಡಮ್ಸ್‌ - Summer Of 69, Run To You, 18 Till I Die, (Everything I Do) I Do It For You, Heaven, Please Forgive Me, On A Day Like Today ಮುಂತಾದ ಜನಪ್ರಿಯ ಹಾಗೂ ಪ್ರಶಸ್ತಿ ವಿಜೇತ ಹಾಡುಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸುವರು. ಅಲ್ಲದೆ ಇಂಟರ್‌ನೆಟ್‌ ವೆಬ್‌ಸೈಟ್‌ ಮೂಲಕ ಕೂಡ ಟಿಕೆಟ್‌ ಬುಕ್‌ ಮಾಡಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+