ದೇವೇಗೌಡರ ಆಸ್ತಿ 50 ಕೋಟಿ ! ಅದು ಬಂದುದಾದರೂ ಹೇಗೆ?
ದೇವೇಗೌಡರ ಆಸ್ತಿ 50 ಕೋಟಿ ! ಅದು ಬಂದುದಾದರೂ ಹೇಗೆ?
ರಾಜಕಾರಣಿಗಳ ಆದಾಯದ ಹುಟ್ಟಿಗೆ ವಿಜಯ್ಮಲ್ಯ ಕಲ್ಲು
ದೇವೇಗೌಡರ ಆದಾಯದ ಹುಟ್ಟಿಗೆ ಕಲ್ಲೆಸೆದದ್ದು ಜನತಾ ಪಕ್ಷದ ಅಧ್ಯಕ್ಷ ವಿಜಯ್ ಮಲ್ಯ.
ನಾನೊಬ್ಬ ವ್ಯಾಪಾರಿ, ಉದ್ದಿಮೆದಾರ. ನನ್ನ ಬಳಿ ದುಡ್ಡಿದೆ. ಅದರ ಲೆಕ್ಕವೂ ನನ್ನಲ್ಲಿದೆ. ಆದರೆ ರಾಜಕಾರಣಿಯಾದ ದೇವೇಗೌಡರ ಬಳಿ 50 ಕೋಟಿ ರುಪಾಯಿ ಬರುವುದಾದರೂ ಹೇಗೆ ಎಂದು ವಿಜಯ್ ಮಲ್ಯ ಪ್ರಶ್ನಿಸಿದರು. ನೆಹರೂ ಮೈದಾನದಲ್ಲಿ ನಡೆದ (ಜ.5, ಸೋಮವಾರ) ಬೃಹತ್ ಸಭೆಯನ್ನು ಉದ್ದೇಶಿಸಿ ಮಲ್ಯ ಮಾತನಾಡುತ್ತಿದ್ದರು.
ನನ್ನ ಬಳಿ ಇರುವುದು ಕೇವಲ ಮದ್ಯದ ಕಂಪನಿಗಳು ಮಾತ್ರವಲ್ಲ , ಮಂಗಳ ರಸಗೊಬ್ಬರದ ಕಂಪನಿಯೂ ನನ್ನಲ್ಲಿದೆ. ಆದರೆ, ನನ್ನ ಟೀಕಾಕಾರರಿಗೆ ನನ್ನ ಬಳಿಯಿರುವ ಮದ್ಯದ ಕಂಪನಿಗಳ ಪರಿಚಯ ಮಾತ್ರವಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರಾಜಕಾರಣಿಗಳು ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಬೇಕು ಎಂದು ಮಲ್ಯ ವ್ಯಂಗ್ಯವಾಗಿ ನುಡಿದರು.
ದೇವರು ನನಗೆ ದುಡ್ಡು ಕೊಟ್ಟಿದ್ದು , ಆ ದುಡ್ಡನ್ನು ಜನರ ಸೇವೆಗೆ ಖರ್ಚು ಮಾಡುತ್ತೇನೆ. ಸಂಸದರ ನಿಧಿಗೆ ಸರ್ಕಾರದಿಂದ ದೊರೆಯುವ 2 ಕೋಟಿ ರುಪಾಯಿ ನನ್ನ ಜೇಬಿಂದ 2 ಕೋಟಿ ರುಪಾಯಿ ಹಾಕಿ ಜನರ ಸೇವೆಗೆ ಖರ್ಚು ಮಾಡುವುದಾಗಿ ಮಲ್ಯ ಹೇಳಿದಧಿರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications