ಶಿವರಾಮಕಾರಂತರ ಜನ್ಮದಿನಕ್ಕೆಅಂಚೆಚೀಟಿ
ಶಿವರಾಮಕಾರಂತರ ಜನ್ಮದಿನಕ್ಕೆಅಂಚೆಚೀಟಿ
ಅಕ್ಟೋಬರ್ 10ರಂದು ವಿಶೇಷ ಅಂಚೆ ಚೀಟಿ ಬಿಡುಗಡೆ
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಸೇರಿದಂತೆ ರಾಜ್ಯದ ಪ್ರಮುಖ ಅಂಚೆ ಕಚೇರಿಗಳಲ್ಲಿ ಶಿವರಾಮ ಕಾರಂತರ ಅಂಚೆಚೀಟಿ ಅ.10ರ ನಂತರ ದೊರೆಯಲಿದೆ. ಅಂಚೆ ಚೀಟಿಯ ಮುಖಬೆಲೆ 5 ರುಪಾಯಿ.
ಜೋಗ ಜಲಪಾತದ ಅಂಚೆ ಚೀಟಿಯನ್ನೂ ಅಂಚೆ ಇಲಾಖೆ ಹೊರ ತರುತ್ತಿದೆ. ಜೋಗದೊಂದಿಗೆ ಅತಿರಪಲ್ಲಿ , ಕಕೊಲಾಟ್ ಹಾಗೂ ಕೆಂಪ್ಲಿ ಜಲಪಾತದ ಅಂಚೆ ಚೀಟಿಗಳೂ ಪ್ರಕಟವಾಗಲಿವೆ. ಮಲಯಾಳಂ ಸಾಹಿತ್ಯದ ಪ್ರಮುಖ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವಶಂಕರ ಪಿಳ್ಳೆ ಅವರ ಸ್ಮರಣಾರ್ಥವೂ ಅಂಚೆ ಇಲಾಖೆ ವಿಶೇಷ ಅಂಚೆ ಚೀಟಿಗಳನ್ನು ಪ್ರಕಟಿಸುತ್ತಿದೆ.
(ಇನ್ಫೋ ವಾರ್ತೆ)
ಕಾರಂತರ ವ್ಯಕ್ತಿಚಿತ್ರ
ವಾಚಾಮಗೋಚರ ವ್ಯಕ್ತಿತ್ವ... ಅಗೋಚರ ಅಂತಸ್ಸತ್ವ...
ಮುಖಪುಟ / ವಾರ್ತೆಗಳು












Click it and Unblock the Notifications