ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರಲ್ಲಿ ಸಂಜೆ ಪ್ರೌಢಶಾಲೆ
ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರಲ್ಲಿ ಸಂಜೆ ಪ್ರೌಢಶಾಲೆ
ಹಗಲು ಹೊತ್ತು ಕೆಲಸ ಮಾಡುವ ಪ್ರೌಢ ಮಕ್ಕಳಿಗೂ ಓದುವ ಅವಕಾಶ
ನಗರದಲ್ಲಿ ಶುಕ್ರವಾರ (ಆ.21) ಸುದ್ದಿಗಾರರಿಗೆ ಬಳಿಗಾರ್ ಈ ವಿಷಯ ತಿಳಿಸಿದರು. ಮೊದಲಿಗೆ ಬೆಂಗಳೂರು, ನಂತರ ಮೈಸೂರಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಯಶಸ್ಸನ್ನು ಪರಿಶೀಲಿಸಿದ ನಂತರ ಎಲ್ಲ ನಗರ ಪ್ರದೇಶಗಳಲ್ಲಿ ಹಂತಹಂತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬಳಿಗಾರ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications