ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆ ; ಮನೆ ಕುಸಿದು ನಾಲ್ಕು ಸಾವು
ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆ ; ಮನೆ ಕುಸಿದು ನಾಲ್ಕು ಸಾವು
ಐವರಿಗೆ ಗಾಯ, ಕುಸಿದು ಬಿದ್ದ ಮನೆಗಳು
ಔರಾದ್ ತಾಲ್ಲೂಕಿನ ಕೆಂಡಕೇರಿ ಗ್ರಾಮದ ಗಂಗಾಬಾಯಿ (50), ಬೊಮ್ಮದಾಪುರದ ಲಕ್ಷ್ಮೀಬಾಯಿ (17), ಶಿವರಾಜ್ (40) ಹಾಗೂ ಖೇಡ ಗ್ರಾಮದ ಪಂಚಯ್ಯ ಸ್ವಾಮಿ (60) ಎಂದು ಮೃತರನ್ನು ಗುರ್ತಿಸಲಾಗಿದೆ. ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುಧವಾರ ಭಾರೀ ಮಳೆ ಸುರಿದಿದೆ. ಅನೇಕ ಮನೆಗಳು ಕುಸಿದುಬಿದ್ದಿವೆ ಎಂದು ಪೊಲೀಸರು ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications