ಬೆಂಗಳೂರು: ಮರ ಕಡಿಯಲು ನೀಡಿದ್ದ ಅನುಮತಿ ತಕ್ಷಣದಿಂದ ರದ್ದು
ಬೆಂಗಳೂರು: ಮರ ಕಡಿಯಲು ನೀಡಿದ್ದ ಅನುಮತಿ ತಕ್ಷಣದಿಂದ ರದ್ದು
ಆಜ್ಞೆ ಉಲ್ಲಂಘಿಸಿ ಮರ ಕಡಿದಲ್ಲಿ ನ್ಯಾಯಾಲಯ ನಿಂದನೆ..
ನಗರದಲ್ಲಿ ಮರ ಕಡಿಯುವ ಘಟನೆಗಳು ನಡೆದಲ್ಲಿ ಸಾರ್ವಜನಿಕರು ತಕ್ಷಣ ಎನ್ವಯರ್‌ಮೆಂಟ್ ಸಪೋರ್ಟ್ ಗ್ರೂಪ್‌ನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080- 6534364.
ಅರಣ್ಯ ಇಲಾಖೆಯ ಈ ಆದೇಶವನ್ನು ಉಲ್ಲಂಘಿಸಿ ಒಂದು ವೇಳೆ ಮರಗಳನ್ನು ಕಡಿದು ಹಾಕಿದರೆ ಅದು ನ್ಯಾಯಾಲಯ ನಿಂದನೆಯಾಗುತ್ತದೆ ಎಂದು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications