ಅರಬ್ಬೀ ಸಮುದ್ರಕ್ಕೆ ಎಂಐ-172 ಹೆಲಿಕ್ಯಾಫ್ಟರ್, 21 ಮಂದಿ ಕಣ್ಮರೆ
ಅರಬ್ಬೀ ಸಮುದ್ರಕ್ಕೆ ಎಂಐ-172 ಹೆಲಿಕ್ಯಾಫ್ಟರ್, 21 ಮಂದಿ ಕಣ್ಮರೆ
ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಗಳು
ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಈಗಾಗಲೇ 4 ಮಂದಿಯನ್ನು ರಕ್ಷಿಸಲಾಗಿದೆ ಎಂದು ವಾಯುಪಡೆಯ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.
ಮುಂಬಯಿ ವಾಯುನೆಲೆಗೆ ಧಾವಿಸುತ್ತಿದ್ದ ಮೆಸ್ಕೋ ಏರ್‌ಲೈನ್ಸ್‌ಗೆ ಸೇರಿದ ಎಂಐ-172 ಅಪಘಾತಕ್ಕೊಳಗಾದ ಹೆಲಿಕ್ಯಾಫ್ಟರ್. ಕೆಲವು ಇಂಜಿನಿಯರ್‌ಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಧಿಕಾರಿಗಳು ಹೆಲಿಕ್ಯಾಫ್ಟರ್‌ನಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications