ಇಂಜಿನಿಯರಿಂಗ್ ಶಿಕ್ಷಣ : ಆರ್.ವಿ. ಕಾಲೇಜಿಗೆ ನಂ.1 ಕಿರೀಟ
ಇಂಜಿನಿಯರಿಂಗ್ ಶಿಕ್ಷಣ : ಆರ್.ವಿ. ಕಾಲೇಜಿಗೆ ನಂ.1 ಕಿರೀಟ
ಐಟಿ ಶಿಕ್ಷಣ ಮಂಡಳಿಯ ಕ್ವಾಲಿಟಿ ಇಂಡೆಕ್ಸ್‌ನಿಂದ ಪ್ರಮಾಣ ಪತ್ರ
ಪ್ರಾಥಮಿಕ ಶಿಕ್ಷಣದಿಂದ ಮೊದಲಗೊಂಡು ವಿವಿಧ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಒದಗಿಸುತ್ತಿರುವ ರಾಷ್ಟ್ರೀಯ ವಿದ್ಯಾಲಯಕ್ಕೆ ನಂಬರ್ ವನ್ ಸ್ಥಾನ ಲಭಿಸಿದ್ದರೆ, ನಗರದ ಪಿ. ಇ. ಎಸ್. ಕಾಲೇಜು ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.
ಆದರೆ ಈ ಹಿಂದಿನ ವರ್ಷಗಳಲ್ಲಿ ಮೂರನೇ ಸ್ಥಾನ ಗಳಿಸಿದ್ದ ಎಂ. ಎಸ್. ರಾಮಯ್ಯ ಕಾಲೇಜು ಈ ಬಾರಿ 21ನೇ ಸ್ಥಾನಕ್ಕಿಳಿದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications