ಜುಲೈ 8ರಿಂದ ಮಾನಸ ಸರೋವರ ಯಾತ್ರೆ ಪುನರಾರಂಭ
ಜುಲೈ 8ರಿಂದ ಮಾನಸ ಸರೋವರ ಯಾತ್ರೆ ಪುನರಾರಂಭ
ಕಡಿಮೆಯಾದ ಸಾರ್ಸ್ ರೋಗದ ಭೀತಿ
ಮಾನಸ ಸರೋವರ ಯಾತ್ರೆಯನ್ನು ಜುಲೈ 8ರಂದು ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶವನ್ನು ವಿದೇಶೀ ಪ್ರವಾಸಿಗರಿಗೆ ಜುಲೈ 1ರಿಂದ ಮುಕ್ತಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಕ್ಸಿನಿವಾ ಸುದ್ದಿ ಸಂಸ್ಥೆ ಲಾಸಾದಿಂದ ವರದಿ ಮಾಡಿದೆ.
ಸಾರ್ಸ್ ಭೀತಿಯಿಂದಾಗಿ ಕಳೆದ ಏಪ್ರಿಲ್ 25ರಿಂದ ಹಿಮಾಲಯ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications