ಬೆಂಗಳೂರಲ್ಲಿ ಐಬಿಎಂನ ಅಡ್ವಾನ್ಸ್‌ಡ್ ಸ್ಟಡೀಸ್ ಸೆಂಟರ್
ಬೆಂಗಳೂರಲ್ಲಿ ಐಬಿಎಂನ ಅಡ್ವಾನ್ಸ್‌ಡ್ ಸ್ಟಡೀಸ್ ಸೆಂಟರ್
ಶಿಕ್ಷಣ ಮತ್ತು ಉದ್ಯಮ ಜೊತೆ ಜೊತೆಗೆ...
ಬೆಂಗಳೂರು ಸೇರಿದಂತೆ ದೇಶಾದ್ಯಂತ ಒಟ್ಟು ಎಂಟು ಆಧುನಿಕ ಅಧ್ಯಯನ ಕೇಂದ್ರ(ಸಿಎಎಸ್)ಗಳನ್ನು ಐಬಿಎಂ ಸ್ಥಾಪಿಸಲಿದೆ. ಬೆಂಗಳೂರಿನಲ್ಲಿ ಆರಂಭವಾಗಲಿರುವ ಅಧ್ಯಯನ ಕೇಂದ್ರದಲ್ಲಿ ಎಂ.ಟೆಕ್, ಎಂ. ಎಸ್ ಮತ್ತು ಪಿಎಚ್.ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು.
ಸಾಫ್ಟ್‌ವೇರ್ ಶಿಕ್ಷಣ ಹಾಗೂ ಉದ್ಯಮದ ನಡುವಿನ ಕೊಂಡಿಯಾಗಿ ಅಧ್ಯಯನ ಕೇಂದ್ರಗಳನ್ನು ಐಬಿಎಂ ಆರಂಭಿಸಿದ್ದು, ವಿಶ್ವ ವಿದ್ಯಾಲಯಗಳ ಸಹಯೋಗದೊಂದಿಗೆ ಈ ಕೇಂದ್ರಗಳನ್ನು ನಿರ್ವಹಿಸಲಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications