Get Updates
Get notified of breaking news, exclusive insights, and must-see stories!

ನಾಗಪ್ಪನವರಿಗೆ ಸಿಡ್ನಿ ಕನ್ನಡಿಗರ ಅಂತಿಮ ನಮನ

ತಾಂತ್ರಿಕತೆಯಿಂದ ಭಾರತ ವಿಶ್ವಮಟ್ಟದಲ್ಲಿ ಮುಂದುವರೆದಿದ್ದರೂ ಅದನ್ನು ಉಪಯೋಗಿಸಿಕೊಂಡು ವೀರಪ್ಪನ್‌ನಂತಹ ನರಹಂತಕನನ್ನು ಹಿಡಿಯಲಾಗದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ನಗೆಪಾಟಲಿಗೀಡುಮಾಡಿವೆ.

ಇನ್ನು ಮುಂದಾದರೂ ಸಂಬಂಧಪಟ್ಟ ಸರಕಾರಗಳು ಎಚ್ಚೆತ್ತು ಶ್ರೀಯುತ ನಾಗಪ್ಪನವರಂತೆ ಇತರರು ದುರಂತ ಸಾವಿನಲ್ಲಿ ಕೊನೆಯಾಗದಂತೆ ನೋಡಿಕೊಂಡು ಸಾರ್ವಜನಿಕ ಹಿತದೃಷ್ಟಿಯನ್ನು ಕಾಪಾಡುವುದಲ್ಲದೆ ನಾಡಿನ ಸ್ವತ್ತನ್ನು ರಕ್ಷಿಸುವರೆಂದು ನಂಬಿ, ದಿವಂಗತ ನಾಗಪ್ಪನವರ ಆತ್ಮಕ್ಕೆ ಚಿರ ಶಾಂತಿ ಹಾಗೂ ನೊಂದ ಕುಟುಂಬ ವರ್ಗಕ್ಕೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಕೋರುವ

ಓಂಕಾರ ಸ್ವಾಮಿ ಗೋಪ್ಪೆನಳ್ಳಿ
ಅಧ್ಯಕ್ಷರು
ಬಸವ ಸಮಿತಿ
ಆಸ್ಟ್ರೇಲೇಷ್ಯಾ, ಸಿಡ್ನಿ, ಆಸ್ಟ್ರೇಲಿಯಾ

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+