ಕೊಡಗು ಜಿಲ್ಲೆಯ ಹುದಿಕೇರಿಯಲ್ಲಿ ಕೊಡವ ಕುಟುಂಬ ಹಾಕಿ ಹಬ್ಬ

ಕೊಡಗು : ಕೊಡಗಿನ ಹಾಕಿ ಹಬ್ಬಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ. ವಿಶ್ವ ಪ್ರಸಿದ್ಧಿ ಗಳಿಸಿದ ಕೊಡವ ಕುಟುಂಬ ಹಾಕಿ ಹಾಕಿ ಹಬ್ಬವು ಈ ಬಾರಿ ಚೆಕ್ಕರ ಕುಟುಂಬದವರ ಆತಿಥ್ಯದೊಂದಿಗೆ ನಡೆಯಲಿರುವುದು ವಿಶೇಷ. ಏಪ್ರಿಲ್‌ ತಿಂಗಳ 18 ರಿಂದ ಕೊಡಗು ಜಿಲ್ಲೆಯ ಹುದಿಕೇರಿಯಲ್ಲಿ ಪಂದ್ಯಾಟ ಶುರು.

ಒಂದೇ ಕುಟುಂಬದ ಅತಿ ಹೆಚ್ಚು ಕುಟುಂಬಗಳು ಭಾಗವಹಿಸುವುದು ಈ ಕ್ರೀಡಾಕೂಟದ ವಿಶೇಷ. ಕಳೆದ ವರ್ಷ ನೆಲಮಕ್ಕಡ ಕುಟುಂಬದವರು ಅದ್ದೂರಿಯಾಗಿ ಸಂಘಟಿಸಿದ್ದ ಕೂಟದಲ್ಲಿ 226 ಕೊಡವ ಕುಟುಂಬಗಳು ಭಾಗವಹಿಸಿದ್ದವು. ಒಂದೇ ಸಮುದಾಯದ ಅತಿ ಹೆಚ್ಚು ಕುಟುಂಬಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಈ ವಿಶೇಷ ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿತ್ತು .

ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿರುವ ಕೊಡವ ಆಟಗಾರರು ಈ ಸಮುದಾಯದ ಕ್ರೀಡಾಹಬ್ಬದಲ್ಲಿ ಭಾಗವಹಿಸುವರು. ಕ್ರೀಡಾ ಮನೋಭಾವ, ಸಾಹಸ ಹಾಗೂ ಆಟದ ನೈಪುಣ್ಯಗಳನ್ನು ಒಂದೆಡೆಗೆ ಕಾಣಲು ಇದೊಂದು ಅವಕಾಶ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+