ಊಟಿಗೆ ಹೋಗೋಣ ಬಾರೆ ಸಖಿ.....ಬಾರೆ ಸಖಿ !
ಹ್ಹಾ... ಕ್ರಿಸ್‌ಮಸ್ ರಜೆ ಹತ್ತಿರ ಬರುತ್ತಿದೆ. ಕೊರೆವ ಚಳಿಗಾಲದಲ್ಲೂ ಬರದಿಂದ ಬೆಂದ ರಾಜ್ಯದಲ್ಲಿ ಬಿಸಿಲು ಸುಡುತ್ತಲೇ ಇದೆ.
ಈ ಹೊತ್ತು.. ಕಂಪ್ಯೂಟರ್ ಮುಂದೆ ಕುಳಿತು ದುಡಿದ ದೇಹ ದಣಿದಿದೆ. ಸುಂದರವಾದ, ರಮಣೀಯ ಗಿರಿಧಾಮದಲ್ಲಿ ನಾಲ್ಕಾರು ದಿನ ಆನಂದವಾಗಿ ವಿಹರಿಸಿದರೆ, ಎಷ್ಟು ಚೆನ್ನ ಎಂದು ನಿಮಗನಿಸುತ್ತಿದೆ. ಹಾಗಿದ್ದರೆ.... ತಡವೇಕೆ. ಗಿರಿಧಾಮಗಳ ರಾಣಿ ಊಟಿಗೆ ಹೋಗೋಣ ಬನ್ನಿ...
ಊಟಿ ಇಂದು ಗಿರಿಧಾಮಗಳ ರಾಣಿ ಎನಿಸಿಕೊಳ್ಳಲು ಈ ತಾಣದ ಸೊಬಗಿಗೆ ಮನಸೋತ ಬ್ರಿಟಿಷರ ಪಾತ್ರವೂ ಮಹತ್ವದ್ದಾಗಿದೆ. 1970ರವರೆಗೂ ಊಟಿಯು ಇಂಗ್ಲಿಷ್ ಬ್ಯಾಂಗ್ಲೋ, ಬೋರ್ಡಿಂಗ್ ಶಾಲೆ, ಶಾಪ್ ಮತ್ತು ಚರ್ಚ್‌ಗಳ ತವರಾಗಿ, ಭಾರತೀಯ ಶೈಲಿಯ ಒಂದಸ್ತಿನ ಕಟ್ಟಡಗಳ ಬ್ರಿಟಿಷ್ ಸಾಮ್ರಾಜ್ಯದ ಪಳೆಯುಳಿಕೆಯಂತಿತ್ತು.
ಈ ಸುಂದರ ತಾಣಕ್ಕೆ ಪ್ರಕೃತಿಯ ಕೊಡುಗೆಯಾಗಿರುವ ತಂಪಾದ ಹವೆ, ಹಚ್ಚ ಹಸುರಿನ ಶಾಂತ ಬೆಟ್ಟಗಳು ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿದ ಫಲವಾಗಿ ಇಂದು ಊಟಿಯಲ್ಲಿ ನಗರೀಕರಣ, ವೈಭವ, ಸೌಲಭ್ಯ ಸವಲತ್ತುಗಳು ತುಂಬಿತುಳುಕುತ್ತಿವೆ.
ಅರಣ್ಯ, ಹಸಿರು ಹುಲ್ಲುಗಾವಲು, ಬಟಾನಿಕಲ್ ಗಾರ್ಡನ್, ಊಟಿಗೆ ಸನಿಹದಲ್ಲೇ ಇರುವ ಕ್ಯಾಟಿವ್ಯಾಲಿ, ಕಾಲಹಟ್ಟಿ ಜಲಪಾತ, ದ ೊಡ್ಡಬೆಟ್ಟ, ಮುಡುಮಲೈ ಮುಂತಾದ ರಮಣೀಯ ಪ್ರದೇಶಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಪ್ರವಾಸಿಗರಿಗೆ ಊಟಿಯಲ್ಲಿ ಸಕಲ ಹನ್ನೊಂದು ಅನುಕೂಲತೆಗಳೂ ಇವೆ. ಇಲ್ಲಿನ ಸುಸಜ್ಜಿತ ಹೋಟೆಲ್‌ಗಳು ಪ್ರವಾಸಿಗರಿಗೆ ಈ ಕೆಳಕಂಡ ವಿಶೇಷ ಪ್ಯಾಕೇಜ್‌ಗಳನ್ನೂ ಮುಂದಿಟ್ಟಿವೆ.
Hotel- Holiday Inn Gem Park3 Nights / 4 Days Package
Includes -
- Accommodation in Standard Room
- Complimentary accommodation for 2 children less than 19 years
- Bed tea, Buffet breakfast
- Lunch or Dinner
- Half day local sightseeing
- Two-Half day Golfing Sessions with Free Cadd Services & a Golf set.
- Use of Billiards Room
- Complimentary Entry to Discotheque
- All applicable Taxes
3 Nights / 4 Days Package
Includes -
- Accommodation in Standard Room
- Bed tea and Coffee
- Breakfast, lunch and dinner
- Fruit basket and Cookies on arrival
- Bonfire once during the stay
- One Candle Light dinner for Honey Moon Couple
- 1 Half day local sightseeing
- Pick up and drop from Kodai Town Once during the stay
- Taxes
3 Nights / 4 Days Package
Includes -
- Accommodation in a Standard Room
- One halfday sight seeing
- Rs 400 meal credit per person per day and child Rs 250 per Child.
- Taxes
3 Nights / 4 Days Package
Includes -
- Welcome drink on arrival
- Accommodation for 3 Nights / 4 Days
- 20% Discount will be given on food and beverages(Non alcoholic)
- Fourth night complimentary on room only basis(Meals to be paid for)
3 Nights / 4 Days Package
Includes -
Accommodation in a Standard Room
Daily Breakfast and one Major meal only for adults
Two Children below the age of 12free with Breakfast
Taxes
Cost- Rs 7,040/- per couple
**All costs are subject to change prior to notice. ಮುಖಪುಟ / ನೋಡು ಬಾ ನಮ್ಮೂರ











Click it and Unblock the Notifications