ಮೌಲ್ಯವರ್ಧಿತ ತೆರಿಗೆ ಎಂದರೇನು? ವಾಣಿಜ್ಯ ತೆರಿಗೆ ವೆಬ್‌ಸೈಟ್ ಕ್ಲಿಕ್ಕಿಸಿ
ಬೆಂಗಳೂರು : ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಪದ್ಧತಿಯ ಬಗ್ಗೆ ಸಾರ್ವಜನಿಕರಿಗೆ ಸುಲಭವಾಗಿ ವಿವರಗಳು ಲಭ್ಯವಾಗಲೆಂಬ ಉದ್ದೇಶದಿಂದ, ವ್ಯಾಟ್ ಕುರಿತ ಎಲ್ಲ ಮಾಹಿತಿಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.
http://www.kar.nic.in/ctax/ ವೆಬ್ ಸೈಟ್‌ನಲ್ಲಿ ವ್ಯಾಟ್‌ಗೆ ಸಂಬಂಧಪಟ್ಟ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯ. ವ್ಯಾಟ್ ಬಗೆಗೆ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯಗಳನ್ನು ಈ- ಮೈಯ್ಲ್ ಮುಖಾಂತರ ತಲುಪಿಸಬಹುದು. [email protected] ಅಥವಾ [email protected] [email protected]ವಿಳಾಸಕ್ಕೆ ಕಳುಹಿಸಬಹುದು.
ವ್ಯಾಟ್ ಅಳವಡಿಕೆಯಿಂದಾಗುವ ಲಾಭ ನಷ್ಟಗಳ ಬಗೆಗೆ ಲಿಖಿತ ರೂಪದಲ್ಲಿ ಸಲಹೆ ಸೂಚನೆಗಳನ್ನು ನೀಡಲಿಚ್ಛಿಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು. ಕೊಟ್ರೆಸ್ ಐ ಕುದ್ರಿಮೋತಿ, ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಆಯುಕ್ತರ ಕಚೇರಿ, ಗಾಂಧಿನಗರ, ಬೆಂಗಳೂರು - 560 009.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಎಲ್ಲ ರಾಜ್ಯಗಳಲ್ಲೂ ವ್ಯಾಟ್ ಏಕರೂಪ ಅಳವಡಿಕೆ ಅಸಾಧ್ಯ
ಏಪ್ರಿಲ್ 1, 2002 ರಿಂದ ಸಮಗ್ರ ಮೌಲ್ಯ ವರ್ಧಿತ ತೆರಿಗೆ ಜಾರಿ?
‘ವ್ಯಾಟ್’ ಅಳವಡಿಕೆಗೆ ಬ್ರಿಟನ್ ಸಂಸ್ಥೆಯಾಂದಿಗೆ ರಾಜ್ಯದ ಒಪ್ಪಂದ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications