ಹತ್ತೇ ದಿನದಲ್ಲಿ ಸಂಸ್ಕೃತದಲ್ಲಿ ಮಾತಾಡಬೇಕೆ? ಬನ್ನಿ ಶಿಬಿರಕ್ಕೆ

ಬೆಂಗಳೂರು : ಸಂಸ್ಕೃತ ಕಬ್ಬಿಣದ ಕಡಲೆ ಏನಲ್ಲ. ಸಂಸ್ಕೃತ ಕಲಿಯುವುದು ಕಷ್ಟವೂ ಅಲ್ಲ. ಕೇವಲ ಹತ್ತೇ ದಿನಗಳಲ್ಲಿ ಸಂಸ್ಕೃತ ಕಲಿತು ನೀವೂ ಮಾತನಾಡಬಹುದು. ಆಶ್ಚರ್ಯ ಎನಿಸಿದರೂ ಇದು ಸತ್ಯ. ಬೆಂಗಳೂರಿನ ಸಂಸ್ಕೃತ ಭಾರತಿ ಸಂಸ್ಥೆ

ಶ್ರೀಸಾಮಾನ್ಯರಿಗೂ ಸಂಸ್ಕೃತ ಭಾಷೆಯನ್ನು ಕಲಿಸಲು ಮುಂದಾಗಿದೆ. ಇದಕ್ಕಾಗಿಯೇ ವಿಶೇಷ ಶಿಕ್ಷಣ ಸಾಮಗ್ರಿಯನ್ನೂ ಸಿದ್ಧಪಡಿಸಿದೆ.

ಡಿಸೆಂಬರ್‌ 15ರಿಂದ 24ರವರೆಗೆ ನಗರದ ನಾನಾ ಬಡಾವಣೆಗಳಲ್ಲಿ ಸಂಸ್ಕೃತ ಸಂಭಾಷಣೆ ಶಿಬಿರಗಳನ್ನು ಸಂಸ್ಥೆ ನಡೆಸುತ್ತಿದೆ. ಜಯನಗರ, ಬನಶಂಕರಿ, ಕೋರಮಂಗಲ, ಶಂಕರಪುರಂ, ಬಸವನಗುಡಿ, ಮಲ್ಲೇಶ್ವರಂ, ರಾಜಾಜಿನಗರ, ಇಂದಿರಾನಗರ, ಗಿರಿನಗರಗಳಲ್ಲಿ ಸಂಭಾಷಣೆ ಶಿಬಿರ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

10 ದಿನದಲ್ಲಿ ಸಂಸ್ಕೃತ ಕಲಿತು ಮಾತನಾಡಲು ನೀವೂ ಇಚ್ಛಿಸುವುದಾದರೆ ಗಿರಿನಗರದಲ್ಲಿರುವ ಅಕ್ಷರಂ ಕಚೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ: 080- 6721052, 6722576.

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+