ನ.29ರಿಂದ ಮಾಯಾ ಕಾಮತ್ರ ಕಾರ್ಟೂನ್ ಪ್ರದರ್ಶನ
ಬೆಂಗಳೂರು : ಎರಡು ದಶಕಗಳ ಕಾಲ ಬಿಳಿ ಹಾಳೆ ಮೇಲೆ ಮಾಯಾ ಕಾಮತ್ ಮೂಡಿಸಿದ ಕಾರ್ಟೂನ್ ಗೆರೆಗಳ ಭಿನ್ನ ಭಿನ್ನ ನಮೂನೆಗಳ ಪ್ರದರ್ಶನಕ್ಕೆ ನವೆಂಬರ್ 29ರಂದು ಚಾಲನೆ. ಪ್ರದರ್ಶನದ ಶೀರ್ಷಿಕೆ- ದಿ ವರ್ಲ್ಡ್ ಆಫ್ ಮಾಯಾ. ಸ್ಥಳ- ಅಲಯನ್ಸ್ ಫ್ರಾಂಚೈಸ್.
ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಮಾಯಾ ತಮ್ಮ ಜೀವನದ ಕೊನೆ ದಿನವಾದ ಅಕ್ಟೋಬರ್ 27ರಂದೂ ಏಷಿಯನ್ ಏಜ್ ಪತ್ರಿಕೆಗೆ ಕಾರ್ಟೂನ್ ಬರೆದು ಕಳುಹಿಸಿದ್ದರು. ಅವರದು 16 ವರ್ಷಗಳ ತಪಸ್ಸು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ವೃತ್ತಿ ಪ್ರಾರಂಭಿಸಿದ ಮಾಯಾ ಅವರ ಗೆರೆಗಳು ಫ್ರೀ ಪ್ರೆಸ್ ಜರ್ನಲ್, ದಿ ಇಂಡಿಪೆಂಡೆಂಟ್, ನ್ಯೂಸ್ಡೇ, ಸನ್ಡೇ- ಮಿಡ್ಡೇ, ದಿ ಇಂಡಿಯನ್ ಎಕ್ಸ್ಪ್ರೆಸ್, ದಿ ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್, ಡೆಕ್ಕನ್ ಕ್ರಾನಿಕಲ್ ಮತ್ತು ಏಷಿಯನ್ ಏಜ್ ಪತ್ರಿಕೆಗಳಲ್ಲಿ ಮೂಡಿದವು.
ನವೆಂಬರ್ 29ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಕೃಷ್ಣ ದಿ ವರ್ಲ್ಡ್ ಆಫ್ ಮಾಯಾ ಉದ್ಘಾಟಿಸಲಿದ್ದಾರೆ. ಏಷಿಯನ್ ಏಜ್ ಸಂಪಾದಕ ಎಂ.ಜೆ.ಅಕ್ಬರ್ ಸಮಾರಂಭದಲ್ಲಿ ಮಾತನಾಡುವರು. ನ.30 ಹಾಗೂ ಡಿಸೆಂಬರ್ 1ರಂದು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಪ್ರದರ್ಶನ ನೋಡಲು ಅವಕಾಶವಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications