Get Updates
Get notified of breaking news, exclusive insights, and must-see stories!

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವಿದೇಶೀ ಪ್ರವಾಸ ಒಂದು ವದಂತಿ

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನು ಎರಡು ತಿಂಗಳು ಊರಲ್ಲಿ ಇರೋದಿಲ್ಲವಂತೆ !

ಮುಖ್ಯಮಂತ್ರಿಗಳು ಫಾರಿನ್‌ ಟೂರ್‌ ಹೋಗ್ತಾರಂತೆ. ಆ ಟೈಮಲ್ಲಿ ಅವರ ಕೆಲಸದ ಉಸ್ತುವಾರಿಕೆಗೆ ಸಂಪುಟದ ಒಬ್ಬ ಹಿರಿಯ ಸಚಿವರನ್ನು ನೇಮಿಸ್ತಾರಂತೆ... ಕಾಂಗ್ರೆಸ್‌ ಪಕ್ಷದ ವಲಯಗಳಲ್ಲಿ ಹರಡಿದ್ದ ಈ ಸುದ್ದಿ ವದಂತಿ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ವಿದೇಶೀ ಪ್ರವಾಸದ ಸುದ್ದಿ ಆಧಾರ ರಹಿತ. ಅವರು ಯಾವುದೇ ದೀರ್ಘ ಕಾಲಿಕ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ಕಾರ್ಯಾಲಯದ ಅಧಿಕಾರಿಗಳು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+