Get Updates
Get notified of breaking news, exclusive insights, and must-see stories!

ದಂಡಪಿಂಡಗಳು ವಿ. ಮನೋಹರ್‌ಗೆ ಬಲಿಯೇಂದ್ರ ಪುರಸ್ಕಾರ

ಬೆಂಗಳೂರು : ದಶಮಾನೋತ್ಸವ ಆಚರಿಸುತ್ತಿರುವ ತುಳುವೆರೆಂಕುಲು ಸಂಸ್ಥೆಯ ಈ ಬಾರಿಯ ಬಲಿಯೇಂದ್ರ ಪುರಸ್ಕಾರ ವಿಜೇತರ ಪಟ್ಟಿ ಹೊರಬಿದ್ದಿದೆ.

ಉದ್ಯಮಿ ಡಾ. ಮನಮೋಹನ್‌ ಅತ್ತಾವರ, ಮಾಹೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಬಿ.ಎಂ. ಹೆಗ್ಡೆ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ್‌ ಅವರು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಗುರುವಾರ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿ. ಮನಮೋಹನ್‌ ತಿಳಿಸಿದರು.

ದಿ. ಎಸ್‌.ಎನ್‌.ಎಸ್‌. ರಾವ್‌ ಅವರ ಸ್ಮರಣಾರ್ಥ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ನವೆಂಬರ್‌ 25ರಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ತುಳುವ ರಾಣಿ ಉಳ್ಳಾಲ ಅಬ್ಬಕ್ಕ ದೇವಿಯ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಮನಮೋಹನ್‌ ಸರಕಾರವನ್ನು ಆಗ್ರಹಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+