ಮುಂದಿನ ದಶಕದಲ್ಲಿ ಕಂಪ್ಯೂಟರ್ ಉದ್ದಿಮೆ ಮರುಹುಟ್ಟು- ಬಿಲ್ ಗೇಟ್ಸ್
ಲಾಸ್ ವೇಗಾಸ್ : ಅಕ್ಟೋಬರ್ನಲ್ಲಿ ಮಾರುಕಟ್ಟೆ ಪ್ರವೇಶಿಸಿದ ವಿಂಡೋಸ್ ಎಕ್ಸ್ಪಿ ಕಾರ್ಯ ವ್ಯವಸ್ಥೆಯ 70 ಲಕ್ಷ ಪ್ರತಿಗಳು ಬಿಕರಿಯಾಗಿವೆ. ನಿಜ, 1990ರ ದಶಕದಲ್ಲಿ ಉತ್ತುಂಗಕ್ಕೇರಿದ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರ ಇದೀಗ ಹಿನ್ನಡೆ ಕಂಡಿದೆ. ಆದರೆ ಮುಂದಿನ ದಶಕದಲ್ಲಿ ಈ ಕ್ಷೇತ್ರ 90ರ ದಶಕದ ದುಪ್ಪಟ್ಟು ಬೆಳೆಯಲಿದೆ ಎಂದು ಕಂಪ್ಯೂಟರ್ ಉದ್ದಿಮೆಯ ದಿಗ್ಗಜ ಬಿಲ್ ಗೇಟ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ವರ್ಷದ ಅತಿ ದೊಡ್ಡ ಕಂಪ್ಯೂಟರ್ ಇಲೆಕ್ಟ್ರಾನಿಕ್ಸ್ ಉದ್ದಿಮೆ ಮೇಳ ‘ಕಾಮ್ಡೆಕ್ಸ್ ’ನಲ್ಲಿ ಭಾನುವಾರ 15 ಸಾವಿರ ಮಂದಿಯನ್ನುದ್ದೇಶಿಸಿ ಗೇಟ್ಸ್ ಮಾತನಾಡಿದರು. 1981ರಲ್ಲಿ ಐಬಿಎಂ ತನ್ನ ಮೊದಲ ಕಂಪ್ಯೂಟರ್ ಮಾರಿದಾಗಿನಿಂದ ಈವರೆಗೆ ಕ್ಷೇತ್ರ ಇಂಥಾ ದುಸ್ಥಿತಿ ತಲುಪಿರಲಿಲ್ಲ. ಕಾಮ್ಡೆಕ್ಸ್ ಮೇಳದಲ್ಲಿ 2 ಲಕ್ಷ ಜನ ನೆರೆಯುವ ನಿರೀಕ್ಷೆಯಿತ್ತು. ಆದರೆ ಆರ್ಥಿಕ ಹಿನ್ನಡೆಯ ಕಾರಣ 50 ಸಾವಿರ ಮಂದಿ ಗೈರು. ಇಂಥಾ ಹೊತ್ತಿನಲ್ಲೂ ವಿಂಡೋಸ್ ಎಕ್ಸ್ಪಿ ಮಾರಾಟ ಈ ಹಿಂದಿನ ವಿಂಡೋಸ್ ಉತ್ಪನ್ನಗಳಿಗಿಂತ ದುಪ್ಪಟ್ಟು ಹೆಚ್ಚಿರುವುದು ಸಂತಸದ ವಿಷಯ. ಜೊತೆಗೆ ಕಂಪ್ಯೂಟರ್ ಭವಿತವ್ಯದ ಬೆಳಕೂ ಹೌದು ಎಂದರು.
(ಎಎಫ್ಪಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications