ಕನ್ನಡ ಜಾಗೃತಿಗಾಗಿ ವಾಟಾಳ್ ನಾಗರಾಜ್‌ರಿಂದ ಉರುಳು ಸೇವೆ
ಬೆಂಗಳೂರು,
ನ. 5 : ಮಂಕಾಗಿರುವ ಕನ್ನಡ ಚಳವಳಿಯನ್ನು ಚುರುಕುಗೊಳಿಸುವ ಮೂಲಕ ರಾಜ್ಯಾದ್ಯಂತ ಕನ್ನಡ ಜಾಗೃತಿಯನ್ನು ಮೂಡಿಸಲು ಪಣ ತೊಟ್ಟಿರುವ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ನವೆಂಬರ್ 25ರಂದು ಉರುಳುಸೇವೆ ನಡೆಸಲಿದ್ದಾರೆ. id="toptextpromo">ಬೆಂಗಳೂರು
ಮಹಾನಗರ ಪಾಲಿಕೆ ಮುಂದಿರುವ ಕೆಂಪೇಗೌಡ ಪ್ರತಿಮೆ ಬಳಿ ಉರುಳು ಸೇವೆ ನಡೆಸುವ ಮೂಲಕ ಸತ್ಯಾಗ್ರಹವನ್ನು ಪ್ರಾರಂಭಿಸುತ್ತೇನೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಾಟಾಳ್ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ರಾಜಧಾನಿ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕನ್ನಡ ವಾತಾವರಣ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಹೋರಾಟಗಳನ್ನು ನಡೆಸಲು ಸಿದ್ಧ ಎಂದು ವಾಟಾಳ್ ಘೋಷಿಸಿದರು.











Click it and Unblock the Notifications