Get Updates
Get notified of breaking news, exclusive insights, and must-see stories!

ಕರ್ನಾಟಕ ಕೈಗಾರಿಕೆಗಳ ಮಾಹಿತಿ ನೀಡುವ ಸಿಡಿರಾಮ್‌ ಬಿಡುಗಡೆ

ಬೆಂಗಳೂರು : ಕರ್ನಾಟಕ ಕೈಗಾರಿಕೆಗಳ ಸ್ಥಿತಿಗತಿಯ ವಿವರಗಳನ್ನೊಳಗೊಂಡ ಸಿಡಿರಾಮ್‌ ‘ಕ್ಲಿಕ್‌ನೆಟ್‌ 2001’ ಬಿಡುಗಡೆಯಾಗಿದೆ. ಕನ್ಸೋರ್ಟಿಯಮ್‌ ಆಫ್‌ ಎಲೆಕ್ಟ್ರಾನಿಕ್‌ ಇಂಡಸ್ಟ್ರೀಸ್‌ ಆಫ್‌ ಕರ್ನಾಟಕ (ಸಿಎಲ್‌ಐಸಿ) ಹೊರತಂದಿರುವ ಈ ಸಿಡಿರಾಮ್‌ನ ಬಿಡುಗಡೆ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನೆರವೇರಿತು.

ಕರ್ನಾಟಕದ ವಿದ್ಯುನ್ಮಾನ ಅಂತರ್ಜಾಲದ ಮಾಹಿತಿಯೂ ಈ ಸಿಡಿರಾಮ್‌ನಲ್ಲಿ ಲಭ್ಯ. ಕ್ಲಿಕ್‌ ಸಂಸ್ಥೆಯ ಹಿರಿಯ ಅಧಿಕಾರಿಗಳ ಹೇಳಿಕೆಯ ಪ್ರಕಾರ ಈ ಸಿಡಿರಾಮ್‌ ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಉನ್ನತಾಧ್ಯಯನ ಮಾಹಿತಿ ಹಾಗೂ ವಿವರಗಳನ್ನು ಒಳಗೊಂಡಿದೆ.

ಕ್ಲಿಕ್‌ನೆಟ್‌ 2001 ಸಿಡಿರಾಮ್‌ಗಳನ್ನು ವಿಶ್ವಾದ್ಯಂತ ಇರುವ ವಾಣಿಜ್ಯ ಸಂಘಟನೆಗಳು, ಸಂಸ್ಥೆಗಳು, ವಾಣಿಜ್ಯ ಮಂಡಳಿಗಳು ಹಾಗೂ ಸರಕಾರಿ- ಅರೆಸರಕಾರಿ ಸಂಸ್ಥೆಗಳಿಗೆ ಒದಗಿಸುವ ಉದ್ದೇಶ ಸಂಸ್ಥೆಗಿದೆ. ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಈ ಸಿಡಿರಾಮ್‌ ಸಿದ್ಧಗೊಂಡಿದೆ ಎಂದು ಕ್ಲಿಕ್‌ ಸಂಸ್ಥೆ ಪ್ರಕಟಿಸಿದೆ.

(ಪಿ.ಟಿ.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+