ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜ್ಪೆ ನಿಲ್ದಾಣದಿಂದ ಹೊರಡುವ ವಿಮಾನಗಳ ಸಮಯ ಬದಲು

By Staff
|
Google Oneindia Kannada News

ಮಂಗಳೂರು : ಬಜ್ಪೆ ವಿಮಾನ ನಿಲ್ದಾಣದಿಂದ ಮುಂಬಯಿ ಮತ್ತು ಬೆಂಗಳೂರಿಗೆ ಹೊರಡುವ ಜೆಟ್‌ ಏರ್‌ವೇಸ್‌ಗಳ ಸಮಯವನ್ನು ಬದಲಾಯಿಸಲಾಗಿದ್ದು ಇದು ಅಕ್ಟೋಬರ್‌ 29ರಿಂದ ಜಾರಿಗೆ ಬರಲಿದೆ.

ಮುಂಬಯಿಂದ ಬರುವ 9W 433 ವಿಮಾನ ಬೆಳಗ್ಗೆ 10.25ಕ್ಕೆ ಬಜ್ಪೆ ತಲುಪಲಿದ್ದು, 9W 433 ವಿಮಾನ ಬೆಳಗ್ಗೆ 11 ಗಂಟೆಗೆ ಬಜ್ಪೆಯಿಂದ ಮುಂಬಯಿಗೆ ಹೊರಡಲಿದೆ. ಮತ್ತು 9W 433 ವಿಮಾನ ಮಧ್ಯಾಹ್ನ 2.15ಕ್ಕೆ ಬಜ್ಪೆ ತಲುಪಲಿದೆ. ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ಬರುವ 9W 433 ವಿಮಾನ 11.55ಕ್ಕೆ ಮತ್ತೆ ಬೆಂಗಳೂರಿಗೆ (9W 3514)ತೆರಳಲಿದೆ ಎಂದು ವಿಮಾನ ನಿಲ್ದಾಣದ ನಯನ್‌ ಕೆ. ಸುವರ್ಣ ಅವರ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X