Get Updates
Get notified of breaking news, exclusive insights, and must-see stories!

ನ. 13 ರಿಂದ ಬೆಂಗಳೂರಿನಲ್ಲಿ ಅಖಿಲ ಭಾರತ ಮಕ್ಕಳ ಪುಸ್ತಕ ಮೇಳ

ಬೆಂಗಳೂರು: ಮಕ್ಕಳ ದಿನಾಚರಣೆ (ನ.14) ಅಂಗವಾಗಿ ನವಂಬರ್‌ 13 ರಿಂದ 17 ರವರೆಗೆ ಅಖಿಲ ಭಾರತ ಮಕ್ಕಳ ಪುಸ್ತಕ ಮೇಳವನ್ನು ರಾಜಾರಾಂ ಮೋಹನ್‌ರಾಯ್‌ ಗ್ರಂಥಾಲಯ ಪ್ರತಿಷ್ಠಾನ ಏರ್ಪಡಿಸಿದೆ.

ಇಂಥದೊಂದು ಮಕ್ಕಳ ಪುಸ್ತಕ ಸಮ್ಮೇಳನ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು. ದೇಶದ ವಿವಿಧ ಭಾಗಗಳ ಪುಸ್ತಕ ವ್ಯಾಪಾರಿಗಳು ಹಾಗೂ ಪ್ರಕಾಶಕರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಪುಸ್ತಕ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರತಿಷ್ಠಾನದ ಅಧಿಕೃತ ಪ್ರಕಟಣೆ ತಿಳಿಸಿದೆ.

ಭಾರತದ ಎಲ್ಲ ಭಾಷೆಯ ಪುಸ್ತಕಗಳು ಪ್ರದರ್ಶನದಲ್ಲಿ ಲಭ್ಯವಿದ್ದು , ಕೆಲವು ಪುಸ್ತಕಗಳಿಗೆ ವಿಶೇಷ ರಿಯಾಯಿತಿಯೂ ಉಂಟು. ಮಕ್ಕಳ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಡೆಯುತ್ತಿರುವ ಈ ಮೇಳದಲ್ಲಿ , ಮಕ್ಕಳ ಸಾಹಿತ್ಯದಲ್ಲಿನ ಟ್ರೆಂಡ್‌ಗಳು ಎನ್ನು ವ ವಿಷಯದ ಬಗೆಗೆ ವಿಚಾರ ಸಂಕಿರಣವೂ ನಡೆ-ಯ-ಲಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+