Get Updates
Get notified of breaking news, exclusive insights, and must-see stories!

ಗುರುವಾರ ಮುಂಜಾನೆಯೂ ಕಾಬೂಲ್‌ ಮೇಲೆ ಬಾಂಬ್‌ ಮಳೆ!

ಕಾಬೂಲ್‌ : ಆಫ್ಘಾನಿಸ್ತಾನದ ರಾಜಧಾನಿ ಪಟ್ಟಣ ಕಾಬೂಲ್‌ ನಗರಕ್ಕೆ ಸಮೀಪದ ಆಯ್ದ ಗುರಿಗಳ ಮೇಲೆ ಗುರುವಾರ ಬೆಳಗ್ಗೆ ಕನಿಷ್ಠ 5 ಬಾಂಬ್‌ಗಳನ್ನು ಅಮೆರಿಕದ ವಿಮಾನಗಳು ಎಸೆದಿವೆ.

ಐದು ಬಾರಿ ಬಹಳ ಹತ್ತಿರದಲ್ಲೇ ಭಾರೀ ಆಸ್ಫೋಟದ ಸದ್ದು ಕೇಳಿಸಿತು ಎಂದು ಕಾಬೂಲ್‌ನ ಉತ್ತರಭಾಗದ ನಿವಾಸಿಯಾಬ್ಬ ಹೇಳಿದ್ದಾನೆ. ಕಾಬೂಲ್‌ನಲ್ಲಿ ತಾಲಿಬಾನ್‌ ಆಡಳಿತ ರಾತ್ರಿವೇಳೆಯ ಕಟ್ಟುನಿಟ್ಟಾದ ಕರ್ಫ್ಯೂ ಹೇರಿರುವುದರಿಂದ ಹಾನಿ ಸಂಭವಿಸಿರುವ ಪ್ರಮಾಣದ ಬಗ್ಗೆ ವಿವರಗಳು ತಿಳಿದುಬಂದಿಲ್ಲ .

ಭೂದಾಳಿಯ ಬಗ್ಗೆ ಏನನ್ನೂ ಹೇಳಲಾರೆ- ಬುಷ್‌

ಆಫ್ಘಾನಿಸ್ತಾನ ದ ಮೇಲೆ ಭೂದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕದ ಅಮೆರಿಕಾದ ಅಧ್ಯಕ್ಷ ಜಾರ್ಜ್‌ ಬುಷ್‌, ಈ ಬಗ್ಗೆ ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದರು. ಈ ಕುರಿತು ಇಂಟೆಲಿಜೆನ್ಸ್‌ ಮಂದಿಯಾಂದಿಗೆ ಚರ್ಚಿಸುತ್ತೇನೆ. ಸದ್ಯಕ್ಕೆ ನಿಮಗೆ ವಿವರಗಳನ್ನು ನೀಡಲಾರೆ ಎಂದರು.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+