Get Updates
Get notified of breaking news, exclusive insights, and must-see stories!

ವಿಶ್ವ ವ್ಯಾಪಾರ ಕೇಂದ್ರದ ಅವಶೇಷಗಳಡಿ ಅಪಾರ ಚಿನ್ನ, ಬೆಳ್ಳಿ ಪತ್ತೆ

ವಾಷಿಂಗ್ಟನ್‌: ಸುಮಾರು 110 ಮಿಲಿಯನ್‌ ಡಾಲರ್‌ ಮೊತ್ತದ 11.8 ಮೆಟ್ರಿಕ್‌ ಟನ್‌ ಚಿನ್ನ ಹಾಗೂ 121 ಮಿಲಿಯನ್‌ ಡಾಲರ್‌ ಮೌಲ್ಯದ 30.2 ಮಿಲಿಯನ್‌ ಔನ್ಸ್‌ ಬೆಳ್ಳಿ ಕುಸಿದ ವಿಶ್ವ ವ್ಯಾಪಾರ ಕೇಂದ್ರದ ಮಳಿಗೆಯಡಿಯಲ್ಲಿ ಪತ್ತೆಯಾಗಿದೆ .

ಈ ಭಾರೀ ಮೊತ್ತದ ಅಮೂಲ್ಯ ಲೋಹಗಳು ನ್ಯೂಯಾರ್ಕ್‌ ಮರ್ಕಂಟೈಲ್‌ ಎಕ್ಸಚೇಂಜ್‌ನೊಂದಿಗೆ ವ್ಯವಹರಿಸುವ ಅಧಿಕಾರಿಗಳು ಅಥವಾ ಸಂಸ್ಥೆಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ದೂರವಾಣಿ ಲೈನ್‌ಗಳು ಕೆಟ್ಟು ಹೋಗಿರುವುದರಿಂದ ಅವಶೇಷಗಳಡಿಯಲ್ಲಿ ಸಿಕ್ಕಿರುವ ಈ ಚಿನ್ನ ಬೆಳ್ಳಿಯ ವಾರಸುದಾರರನ್ನು ಸಂಪರ್ಕಿಸುವುದು ಸಾಧ್ಯವಾಗಿಲ್ಲ. ಸರಕು ನಿರ್ವಹಣಾ ಮತ್ತು ಮಾರಾಟ ಆಯುಕ್ತ ಜೇಮ್ಸ್‌ ನ್ಯೂಸಮ್‌ ಅವರು ಈ ಚಿನ್ನ ಬೆಳ್ಳಿಯ ರಾಶಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಅವೆಲ್ಲವೂ ಸುರಕ್ಷಿತವಾಗಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+