ಅಮೆರಿಕಾ ಸ್ಥಿತಿ ಮಾಡಿದ್ದುಣ್ಣೋ ಮಹಾರಾಯ ಅಷ್ಟೆ- ಇರಾಕ್
ಬಾಗ್ದಾದ್ : ಅಮೆರಿಕ ಮಾಡಿದ ಪಾಪಗಳ ಕೊಡ ತುಂಬಿದೆ. ಅದಕ್ಕೆ ತಕ್ಕ ಶಾಸ್ತಿ ಈ ದುರಂತ ಎಂದು ಇರಾಕಿನ ಟಿವಿ ಚಾನೆಲ್ ಒಂದರಲ್ಲಿ ಪ್ರಮುಖ ಅಧಿಕಾರಿಯಾಬ್ಬರು ಹೇಳಿದ್ದಾರೆ. ಮಾನವೀಯತೆ ವಿರುದ್ಧ ಎಸಗಿದ ಅಪರಾಧಗಳಿಗೆ ಈಗ ಸಿಕ್ಕಿರುವ ಫಲವನ್ನು ಅಮೆರಿಕೆಯ ಗೋಬಾಲಕರು ತಿನ್ನುತ್ತಿದ್ದಾರೆ ಅಷ್ಟೆ ಎಂದು ಇರಾಕ್ ಅಧಿಕಾರಿ ಖಂಡಾತುಂಡಾಗಿ ತಿಳಿಸಿದ್ದಾರೆ.
ಸರ್ಬಿಯನ್ ರ್ಯಾಡಿಕಲ್ ಪಾರ್ಟಿಯ ಮುಖ್ಯಸ್ಥ ಆಡಿರುವ ಮಾತು ಹೀಗಿದೆ- ನನಗೆ ಆಶ್ಚರ್ಯವಾಗಿದೆ ಎಂದು ನಾನು ಹೇಳೋದಿಲ್ಲ. ಹಾಗಂತ ನಾಗರಿಕರು ಸಾಯುತ್ತಿರುವುದು ನನಗೆ ಖುಷಿ ತಂದಿದೆ ಎಂದೇನೂ ಅಲ್ಲ. ಆದರೆ, ಭಯೋತ್ಪಾದಕರ ಅಮೆರಿಕ ಮೇಲಿನ ಧಾಳಿ ಬಗ್ಗೆ ವಿಷಾದವಂತೂ ಇಲ್ಲ. ನ್ಯಾಟೋದ ಬಾಂಬ್ ಧಾಳಿಗೆ ಸಾವಿರಾರು ಸರ್ಬ್ ನಾಗರಿಕರು ಪ್ರಾಣ ಕಳಕೊಂಡಿದ್ದನ್ನು ಮರೆಯಲು ಸಾಧ್ಯವೇ? ಜಗತ್ತನ್ನು ಅಮೆರಿಕ ಗೋಳುಹೊಯ್ದುಕೊಂಡಿತ್ತು. ಗ ಅದರ ಫಲ ಅನುಭವಿಸುತ್ತಿದೆ.
(ಪಿಟಿಐ)
More From
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications