ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತ

ಮುಖಪುಟ

ಆಗಸ್ಟ್‌ 30, 2001

Gorur Dam

ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತ

ಕರಾವಳಿಯ ಅನೇಕ ಪ್ರದೇಶಗಳಲ್ಲಿ ಹಾಗೂ ರಾಜ್ಯದ ಒಳಭಾಗದ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮಳೆಯ ವಿವರ-
ಶೃಂಗೇರಿ, ಸುಬ್ರಹ್ಮಣ್ಯ- 3 ಸೆಂಮೀ
ಕುಂದಾಪುರ, ಧರ್ಮಸ್ಥಳ, ಆಗುಂಬೆ- 2
ಸಿದ್ದಾಪುರ, ಶಿರಸಿ, ಕೊಲ್ಲೂರು, ಪುತ್ತೂರು, ಬೆಳ್ತಂಗಡಿ, ಉಡುಪಿ, ನಾಪೋಕ್ಲು, ಮಾದಾಪುರ, ಹಾರಂಗಿ, ಕನಕಪುರ- ತಲಾ 1 ಸೆಂಮೀ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

ಲಿಂಗನಮಕ್ಕಿ

1819.00

1794.95

ಸೂಪಾ

1859.39

1773.35

ವಾರಾಹಿ

1950.00

1930.41

ತುಂಗಭದ್ರಾ

1633.00

1631.05

ಕೆ.ಆರ್‌.ಎಸ್‌.

124.80

116.94

ಹೇಮಾವತಿ

2922.00

2915.19

ತಿಪ್ಪಗೊಂಡನಹಳ್ಳಿ

74.00

39.19

ಹಾರಂಗಿ

2859.00

2858.76

ಕಬಿನಿ

2284.00

2279.69

ಮಲಪ್ರಭ

2079.50

2056.50

ಘಟಪ್ರಭ

2175.00

2164.26

ಮುಖಪುಟ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+