ಕೆಆರ್ಎಸ್ನಲ್ಲಿ 108.55 ಅಡಿ ನೀರು
ಮುಖಪುಟ

ಕೆಆರ್ಎಸ್ನಲ್ಲಿ 108.55 ಅಡಿ ನೀರು
ಬಯಲುಸೀಮೆ ಪಾಲಿಗೆ ಅಷ್ಟೇನೂ ಒಲಿಯದ ಮಳೆಯ ಕೃಪೆ ಕರಾವಳಿಯ ಬಹುತೇಕ ಪ್ರದೇಶಗಳಿಗೆ ಲಭ್ಯವಾಗಿತ್ತು . ಒಳನಾಡಿನ ಒಂದೆರಡು ಪ್ರದೇಶಗಳಲ್ಲೂ ಮಳೆಯಾಗಿದೆ. ಮಳೆಯ ವಿವರ-ಮುಲ್ಕಿ , ಆಗುಂಬೆ- ತಲಾ 5 ಸೆಂಮೀ
ಉಪ್ಪಿನಂಗಡಿ, ಸುಬ್ರಹ್ಮಣ್ಯ, ಉಡುಪಿ, ಪಣಂಬೂರು, ಬೀದರ್- ತಲಾ 3
ಬಂಟ್ವಾಳ, ಬೆಳ್ತಂಗಡಿ, ಧರ್ಮಸ್ಥಳ, ಮಾಣಿ, ಪುತ್ತೂರು, ಕಾರ್ಕಳ, ಮಂಗಳೂರು ವಿಮಾನ ನಿಲ್ದಾಣ ಹಾಗೂ ಮಂಗಳರು- ತಲಾ 2
ಕುಮಟಾ, ಮಂಕಿ, ಸಿದ್ದಾಪುರ, ಕುಂದಾಪುರ, ಕಾರವಾರ, ಶಿರಾಲಿ, ಬೀದರ್, ಕಮ್ಮರಡಿ, ಹಾರಂಗಿ, ಕುಶಾಲನಗರ, ಸೋಮವಾರಪೇಟೆ - ತಲಾ 1 ಸೆಂಮೀ.
ರಾಜ್ಯದ ಜಲಾಶಯಗಳ ನೀರಿನ ಮಟ್ಟ :
| ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನಮಟ್ಟ (ಅಡಿಗಳಲ್ಲಿ) |
| ಲಿಂಗನಮಕ್ಕಿ | 1819.00 | 1785. 40 |
| ಸುಪಾ | 1859.39 | 1756.88 |
| ವಾರಾಹಿ | 1950.00 | 1919.71 |
| ತುಂಗಭದ್ರಾ | 1633.00 | 1624.01 |
| ಕೆ.ಆರ್.ಎಸ್. | 124.80 | 108.55 |
| ಹಾರಂಗಿ | 2859.00 | 2858.95 |
| ಹೇಮಾವತಿ | 2922.00 | 2911.38 |
| ತಿಪ್ಪಗೊಂಡನಹಳ್ಳಿ | 74.00 | 42 |
| ಘಟಪ್ರಭಾ | 2175.00 | 2147.20 |
| ಮಲಪ್ರಭಾ | 2079.50 | 2050.45 |
| ಭದ್ರಾ | 186.00 | 163.60 |
| ಕಬಿನಿ | 2284.00 | 2279.69 ಮುಖಪುಟ |
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications