Get Updates
Get notified of breaking news, exclusive insights, and must-see stories!

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ದರ್ಶನ

ಬೆಂಗಳೂರು : ಇಲ್ಲಿನ ‘ಕೃಷ್ಣ ಪ್ರಜ್ಞಾ ಅಂತರರಾಷ್ಟ್ರೀಯ ಕೇಂದ್ರ’(ಇಸ್ಕಾನ್‌) ಆಗಸ್ಟ್‌ 12 ರ ಭಾನುವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಕ್ತರಿಗೆ ವಿಶೇಷ ದರ್ಶನ ಹಾಗೂ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಮಾಡಿದೆ.

ಬೆಳಗ್ಗೆ 9 ರಿಂದ ರಾತ್ರಿ 11 ರವರೆಗೆ ಭಕ್ತಾದಿಗಳು ದೇವರ ದರ್ಶನ ಪಡೆಯಬಹುದು ಎಂದು ‘ಇಸ್ಕಾನ್‌’(ಬೆಂಗಳೂರು) ಅಧ್ಯಕ್ಷರಾದ ಮಧು ಪಂಡಿತ್‌ ದಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶೇಷ ಅರ್ಚನೆಯನ್ನು ಮಾಡಿಸಲು ಬಯಸುವವರಿಗೂ ಇಸ್ಕಾನ್‌ ಅವಕಾಶ ಕಲ್ಪಿಸಿದೆ. ವೃದ್ಧರು ಹಾಗೂ ಅಂಗವಿಕಲರಿಗಾಗಿ ದರ್ಶನ ಮತ್ತು ಅರ್ಚನೆಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇಸ್ಕಾನ್‌ ಆಚರಿಸುವ ‘ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ’ ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಆಚರಣೆ ಎನ್ನುವ ಅಗ್ಗಳಿಕೆಗೆ ಪಾತ್ರವಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮುನ್ನ , ‘ಶ್ರೀ ರಾಧಾ ಕೃಷ್ಣ - ಚಂದ್ರ ಜುಲಾನ್‌’ ಉತ್ಸವ ವನ್ನು ಜುಲೈ 30 ರಿಂದ ಆಗಸ್ಟ್‌ 5 ರವರೆಗೆ ಇಸ್ಕಾನ್‌ ನಡೆಸಿತ್ತು . ಆಗಸ್ಟ್‌ 4 ರಂದು ‘ಬಲರಾಮ ಜಯಂತಿ’ಯನ್ನೂ ಆಚರಿಸಲಾಗಿತ್ತು . ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಂಬಂಧದ ಕಾರ್ಯಕ್ರಮಗಳು ‘ಹರೇಕೃಷ್ಣ ಭಜನೆ’ಯಾಂದಿಗೆ ಗುರುವಾರ (ಆ.9) ದಿಂದಲೇ ಪ್ರಾರಂಭವಾಗಿವೆ.

(ಇನ್ಫೋ ವಾರ್ತೆ)

ಚಿತ್ರ ಸಂಚಯ
ಮುಖಪುಟ / ಶ್ರಾವಣ ಬಂತು ನಾಡಿಗೆ ಬೀಡಿಗೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+