ಚಿತ್ರದುರ್ಗ, ಮುಳಬಾಗಿಲಿಗೆ ಬಂದ ಮಳೆ
ಮುಖಪುಟ

ಚಿತ್ರದುರ್ಗ, ಮುಳಬಾಗಿಲಿಗೆ ಬಂದ ಮಳೆ
ಆಗಸ್ಟ್ ತಿಂಗಳ ಮೊದಲ ದಿನ (ಬುಧವಾರ) ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಕಳೆದ 24 ತಾಸುಗಳಲ್ಲಿ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು , ಬೇಲೂರು, ಚನ್ನರಾಯಪಟ್ಟಣ, ಬಾಣಾವರ, ಹಿರಿಸಾವೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು, ಉತ್ತರಕನ್ನಡ, ಕೋಲಾರ ಜಿಲ್ಲೆಯ ಹಲವು ಪ್ರದೇಶಗಳಲ್ಲಿಯೂ ಮಳೆಯಾಗಿರುವ ವರದಿಗಳು ಬಂದಿವೆ.ಮಳೆ ವಿವರ-
ಕೋಲಾರ ಜಿಲ್ಲೆ ಯ ಮುಳಬಾಗಿಲು- 8 ಸೆಂಮೀ
ಹೊನ್ನಾವರ, ಗುಬ್ಬಿ, ಬೇಲೂರು- ತಲಾ 6 ಸೆಂಮೀ
ಕಾರ್ಕಳ, ಶಿರಾಳಿ, ಶ್ರೀನಿವಾಸಪುರ, ತಿಪಟೂರು, ಚಿತ್ರದುರ್ಗ- ತಲಾ 5
ಮೂಡಬಿದರೆ, ಗೋಕರ್ಣ, ಕುಮಟಾ, ಮಂಕಿ, ರಾಮನಗರ, ಮಾಲೂರು, ಚಿಕ್ಕನಾಯಕನಹಳ್ಳಿ, ಆಗುಂಬೆ, ಕೆಜಿಎಫ್- ತಲಾ 4
ಹೊಸಕೋಟೆ, ಬಂಗಾರಪೇಟೆ, ಗೌರಿಬಿದನೂರು, ಬಾಗೇಪಲ್ಲಿ , ಭಾಗಮಂಡಲ- ತಲಾ 3 ಸೆಂಮೀ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ :
| ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನಮಟ್ಟ (ಅಡಿಗಳಲ್ಲಿ) |
| ಲಿಂಗನಮಕ್ಕಿ | 1819.00 | 1781. 00 |
| ಸುಪಾ | 1859.39 | 1745.03 |
| ವಾರಾಹಿ | 1950.00 | 1915.06 |
| ತುಂಗಭದ್ರಾ | 1633.00 | 1621.35 |
| ಕೆ.ಆರ್.ಎಸ್. | 124.80 | 104.05 |
| ಹಾರಂಗಿ | 2859.00 | 2858.92 |
| ಹೇಮಾವತಿ | 2922.00 | 2910.53 |
| ÜWæÍvÜ®ÜÖÜÚÛ | 74.00 | 42.75 ಮುಖಪುಟ |
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications