Get Updates
Get notified of breaking news, exclusive insights, and must-see stories!

ಉಡುಪಿಯ ಕನಕ ಮಂಟಪ ಉದ್ಘಾಟಸಲು ರಾಷ್ಟ್ರಪತಿಗಳ ಸಮ್ಮತಿ

ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದ ಕನಕಮಂಟಪ ಉದ್ಘಾಟನೆಗೆ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಆಗಮಿಸಲು ಒಪ್ಪಿಕೊಂಡಿದ್ದು , ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 15ರೊಳಗೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.

ಕನಕ ಮಂಟಪದಲ್ಲಿ , ಶ್ರೀಕೃಷ್ಣ ಮತ್ತು ಕನಕನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಕನಕದಾಸರ ಸ್ಮರಣಾರ್ಥ ನಿರ್ಮಾಣವಾಗಿರುವ ಈ ಮಂಟಪ ದಾಸ ಸಾಹಿತ್ಯದ ಪ್ರಚಾರ, ಅಧ್ಯಯನ, ಭಜನೆ ಇತ್ಯಾದಿಗಳಿಗೆ ಬಳಸಲಾಗುವುದು.

ಕೃಷ್ಮಾಷ್ಟಮಿ- ಉಡುಪಿ ಮಠದಲ್ಲಿ ಸೌರಮಾನ ಪದ್ಧತಿಯಂತೆ ಸೆಪ್ಟೆಂಬರ್‌ 10 ಮತ್ತು 11ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಗಳನ್ನು ಆಚರಿಸಲಾಗುವುದು. ಆಗಸ್ಟ್‌ 12ರ ಚಾಂದ್ರಮಾನ ಜನ್ಮಾಷ್ಟಮಿಯಂದು ಭಕ್ತರಿಗೆ ಅರ್ಘ್ಯ ಪ್ರದಾನ ಮಾಡಲು ಅವಕಾಸ ಕಲ್ಪಿಸಲಾಗುವುದು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+