ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳೆಯ ಮೇಲೆ ಸುರಿಯಲಿ ಮಳೆ

By Staff
|
Google Oneindia Kannada News

ಮುಖಪುಟ

ಜುಲೈ 26, 2001

Gorur Dam

ಇಳೆಯ ಮೇಲೆ ಸುರಿಯಲಿ ಮಳೆ

ಬೆಂಗಳೂರು : ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಬುಧವಾರ ಸಂಜೆ ಹಗುರ ಮಳೆ ಆಗಿದೆ. ಗುರುವಾರ ಮೋಡ ಮುಸುಕಿತ್ತು. ಈ ಮಧ್ಯೆ ಕೋಟಾದಲ್ಲಿ 12 ಸೆಂ.ಮೀ, ಆಗುಂಬೆಯಲ್ಲಿ 8, ಕುಂದಾಪುರದಲ್ಲಿ 7, ಮುಲ್ಕಿ, ಕುಮಟಾ, ಕಾರವಾರದಲ್ಲಿ 6 ಸೆಂಟಿ ಮೀಟರ್‌ ಮಳೆ ಆಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಒಳನಾಡಿನ ಅಲ್ಲಲ್ಲೂ ಗುರುವಾರ ಮಳೆಯಾಗುವ ಸಾಧ್ಯತೆ. ಇದೆ. ಬರದ ನೆರಳಿನಲ್ಲಿ ಒಣಗಿರುವ ಇಳೆಯ ಮೇಲೆ ಸುರಿಯಲಿ ಮಳೆ.

ಜುಲೈ 25ರ ಬುಧವಾರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿತ್ತು:

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗ-ನ-ಮ--ಕ್ಕಿ

1819.00

1778. 85

ಸುಪಾ

1859.39

1749.29

ಮಾಣಿ

1950.00

1912.46

ತುಂಗಭದ್ರಾ

1633.00

1619.70

ಕೆ.ಆರ್‌.ಎಸ್‌.

124.80

104.78

ಹಾರಂಗಿ

2859.00

2858.15

ಹೇಮಾವತಿ

2922.00

2911.08

ತಿಪ್ಪಗೊಂಡನಹಳ್ಳಿ

74.00

43.60

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X