Get Updates
Get notified of breaking news, exclusive insights, and must-see stories!

ಜಲಂಧರ್‌ ರಾಷ್ಟ್ರೀಯ ಕ್ರೀಡಾಕೂಟಕ್ಕೆ ರಾಜ್ಯದ ಬ್ಯಾಡ್ಮಿಂಟನ್‌ ತಂಡ

ಬೆಂಗಳೂರು : ಸೆಪ್ಟಂಬರ್‌ 17 ರಿಂದ 20 ರವರೆಗೆ ಜಲಂಧರ್‌ನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಜ್ಯದ ಬ್ಯಾಡ್ಮಿಂಟನ್‌ ತಂಡವನ್ನು ಅಖಿಲ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಮಂಗಳವಾರ ಪ್ರಕಟಿಸಿದೆ.

ಮಾಜಿ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ದಿವ್ಯಾ ರಮೇಶ್‌, ಅಪರ್ಣ ಪೆೋಪೆಟ್‌, ಬಿ.ಆರ್‌. ಮೀನಾಕ್ಷಿ ಹಾಗೂ ಪೂಜಾ ಪಾಟೀಲ್‌ ಅವರು ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ಸುದ್ದಿ ಪ್ರಕಟಣೆ ತಿಳಿಸಿದೆ. ನಾಲ್ವರು ಆಟಗಾರರ ತಂಡದ ಕೋಚ್‌ ಹಾಗೂ ಮೇನೇಜರ್‌ ಆಗಿ ಪುಷ್ಪಾ ಪಾಟೀಲ್‌ ಆಯ್ಕೆಯಾಗಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+